Mind games : ಅಂತರ್ಜಾಲದಲ್ಲಿನ ಸಾಮಾಜಿಕ ಮಾಧ್ಯಮ ವೇದಿಕೆ ಅತ್ಯಂತ ಪ್ರಭಾವಶಾಲಿ ವೇದಿಕೆಯಾಗಿದ್ದು, ಇದರಲ್ಲಿ ನೀವು ಆಗಾಗ ತಲೆ ತಿನ್ನುವ ಆಪ್ಟಿಕಲ್ ಇಲ್ಯೂಷನ್‌ಗೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ನೀವು ನೋಡಿರಬೇಕು. ಈ ಚಿತ್ರಗಳನ್ನು ಪರಿಹರಿಸಲು, ತುಂಬಾ ಚುರುಕು ಬುದ್ದಿ ಬೇಕಾಗುತ್ತದೆ.. ಕೆಲವೇ ಜನರು ಈ ಸವಾಲಿನಲ್ಲಿ ಯಶಸ್ಸನ್ನು ಪಡೆಯುತ್ತಾರೆ.


COMMERCIAL BREAK
SCROLL TO CONTINUE READING

ಅದ್ಭುತವಾದ ವಿಷಯವೆಂದರೆ ಈ ಆಪ್ಟಿಕಲ್ ಇಲ್ಯೂಷನ್‌ಗೆ ಸಂಬಂಧಿಸಿದ ಸವಾಲುಗಳನ್ನು ಬಿಡಿಸುವುದು ಮೆದುಳಿಗೆ ಉತ್ತಮ ವ್ಯಾಯಾಮವನ್ನು ಒದಗಿಸುತ್ತದೆ. ಈ ಪೈಕಿ ಈ ಮೇಲೆ ನೀಡಿರುವ ಶಾಂತ್‌ ಸರೋವರದಲ್ಲಿ ದೈತ್ಯ ಮೊಸಳೆಯೊಂದು ಭೇಟೆಯನ್ನು ಹುಡುಕುತ್ತಾ ಕುಳಿತಿದೆ.. ಎಲ್ಲಿ ಅಂತ ಕಂಡು ಹಿಡಿಯಿರಿ ನೋಡೋಣ..


ಇದನ್ನೂ ಓದಿ:ರೊಟ್ಟಿ ಜೊತೆ ದನದ ಸಗಣಿ ಹಚ್ಚಿಕೊಂಡು ಚಪ್ಪರಿಸಿ ತಿಂದ ಯುವಕ..! ನೋಡಿದ್ರೆ ವಾಂತಿ ಬರುತ್ತೆ... ವಿಡಿಯೋ ವೈರಲ್‌.


ಸುಂದರವಾಗಿ ಕಾಣುವ ಈ ಸರೋವರದಲ್ಲಿ ಎಲ್ಲೋ ಅಪಾಯಕಾರಿ ಮೊಸಳೆಯೊಂದಿದೆ.. ಅದು ತನ್ನ ಬೇಟೆಯನ್ನು ಹುಡುಕಿಕೊಂಡು ಅಡಗಿಕೊಂಡಿದೆ. ನೀವು ಮೇಧಾವಿ ಎಂದು ಪರಿಗಣಿಸಿದರೆ 20 ಸೆಕೆಂಡುಗಳಲ್ಲಿ ಮೊಸಳೆಯನ್ನು ಹುಡುಕಿ. ನಿಗದಿತ ಸಮಯದೊಳಗೆ ನೀವು ಮೊಸಳೆಯನ್ನು ಕಂಡುಕೊಂಡಿದ್ದರೆ, ಈ ಕೆಳಗಿನ ಫೋಟೋದಲ್ಲಿ ಉತ್ತರ ಇದೆ ನೋಡಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.