Leopard Viral Video: ಬಂಡೀಪುರ ಈಗ ಹುಲಿ- ಚಿರತೆಗಳ ಅವಾಸಸ್ಥಾನವಾಗಿದ್ದು ಒಂದಲ್ಲ ಎರಡಲ್ಲ  ಒಟ್ಟೊಟ್ಟಿಗೆ 4-5 ಪ್ರಾಣಿಗಳು ದರ್ಶನ ಕೊಡುತ್ತಿದ್ದು ಪ್ರಾಣಿಪ್ರಿಯರು ರೋಮಾಂಚನಗೊಳ್ಳುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವೀಡಿಯೋ ತುಣುಕೊಂದನ್ನು X (ಹಿಂದಿನ ಟ್ವಿಟ್ಟರ್) ನಲ್ಲಿ ಬಿಡುಗಡೆ ಮಾಡಿದ್ದು ಅದರಲ್ಲಿ ಬಂಡೀಪುರ ಒಟ್ಟಿಗೇ 5 ಚಿರತೆಗಳು ಫೋಟೋಗೆ ಫೋಸ್ ಕೊಡುವ ಅಪರೂಪದ ದೃಶ್ಯವನ್ನು ಶೇರ್ ಮಾಡಿದೆ. 


ಇದನ್ನೂ ಓದಿ- Viral Video : ಗುಡುಗು ಮಿಂಚನ್ನು ನೋಡಿರಬಹುದು! ಆದರೆ, ಜ್ವಾಲಾಮುಖಿ ಮಿಂಚುವುದನ್ನು ನೋಡಿದ್ದೀರಾ? ಈ ವಿಡಿಯೋ ನೋಡಿ


ಶುಕ್ರವಾರ ರಾತ್ರಿ ಗುಂಡ್ಲುಪೇಟೆಯಿಂದ ಊಟಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದಾದ ನಂತರ ಒಂದರಂತೆ 5 ಹುಲಿಗಳು ರಸ್ತೆ ದಾಟುವ ದೃಶ್ಯ ಸೆರೆಯಾಗುವ ಮೂಲಕ ಬಂಡೀಪುರ ಹುಲಿ-ಚಿರತೆಗಳ ಬೀಡಾಗಿದೆ ಎನ್ನಬಹುದಾಗಿದೆ‌. ಗುಂಡ್ಲುಪೇಟೆಯ ಹರೀಶ್ ಎಂಬುವರು ತಮ್ಮ ಮೊಬೈಲ್ ನಲ್ಲಿ ಈ ವ್ಯಾಘ್ರ ಸಮೂಹವನ್ನು ವಿಡಿಯೋ ಸೆರೆ ಹಿಡಿದಿದ್ದಾರೆ‌. 


ಇದನ್ನೂ ಓದಿ- ಸರಸರನೆ ಮರ ಏರಿ ಚಂಗನೆ ಹಾರುವ ಚಿರತೆ ವಿಡಿಯೋ


ರಸ್ತೆಯ ಎರಡೂ ಬದಿ ವಾಹನ ಇದ್ದರಿಂದ ಆತುರಾತುರವಾಗಿ 5 ಹುಲಿಗಳು  ರಸ್ತೆ ದಾಟಿವೆ. ಒಟ್ಟಿನಲ್ಲಿ ಕಾಡಲ್ಲಿ ಚಿರತೆಗಳ ದರ್ಶನ- ರಸ್ತೆಯಲ್ಲಿ ವ್ಯಾಘ್ರ ಸಮೂಹ ಪರಿಸರ ಪ್ರೇಮಿಗಳಲ್ಲಿ ಉಲ್ಲಾಸ ಉಂಟುಮಾಡಿದೆ.


ಈ ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ: 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.