Free online games : ಈ ಹಿಂದೆ ನೀಡಿದ್ದ ಒಗಟನ್ನು ಬಿಡಿಸಲು ಹಲವಾರು ಜನರು ತಲೆಕೆಡಿಸಿಕೊಂಡಿದ್ದರು.. ಕೆಲವರು ಸರಳವಾಗಿ ಬಿಡಿಸಿದ್ದರು.. ಇದೀಗ ನಿಮಗೆ ನಮ್ಮ ಹೊಸ ಛಾಲೆಂಜ್‌.. ಈ ಮೇಲೆ ನೀಡಿರುವ ಫೋಟೋದಲ್ಲಿ ಸಾಕಷ್ಟು ಕೀಗಳು ಒಂದೇ ತರ ಇವೆ.. ಆದರೆ ಇವುಗಳ ಮಧ್ಯ ಒಂದು ಕೀ ಮಾತ್ರ ವಿಶಿಷ್ಟವಾಗಿದೆ.. ಅದು ಎಲ್ಲಿದೆ ಪತ್ತೆ ಹಚ್ಚಿ..


COMMERCIAL BREAK
SCROLL TO CONTINUE READING

ಹೌದು.. ನಿಮ್ಮ ಮೆದುಳಿಗೆ ಕೆಲಸ ನೀಡುವ ಸಮಯ ಬಂದಿದೆ.. ನಿಮ್ಮ ಬುದ್ದಿ, ಕಣ್ಣಿನ ದೋಷ ಇಲ್ಲ ಅಂದ್ರೆ, ಇದು ನಿಮಗೆ ಸುಲಭ. ಈ ಮೇಲೆ ನೀಡಿರುವ ಫೋಟೋ ನೋಡಿದ್ದೀರಾ.? ನೀವು ಏನನ್ನಾದರೂ ಗಮನಿಸಿದ್ದೀರಾ? ನೀವು ಅಂದುಕೊಂಡಂತೆ ಇಲ್ಲಿ ಎಲ್ಲಾ ಕೀಗಳು ಒಂದೇ ರೀತಿಯಾಗಿಲ್ಲ.. ಗಮನಿಸಿ.. ಒಂದು ಕೀ ವಿಶಿಷ್ಟವಾಗಿದೆ..


ಇದನ್ನೂ ಓದಿ:ಕಣ್ಣಿನ ದೃಷ್ಟಿ ಪರೀಕ್ಷೆ..!! ಈ ಫೋಟೋದಲ್ಲಿ ʼ88' ಸಂಖ್ಯೆ ಎಲ್ಲಿದೆ ಅಂತ ಕಂಡುಹಿಡಿಯುವಿರಾ..?


ಈ ಕೀಗಳ ಸರಣಿಯ ಫೋಟೋದಲ್ಲಿ.. ಒಂದು ಕೀ ತುಂಬಾ ವ್ಯತ್ಯಾಸವಾಗಿದೆ.. ನಿಮ್ಮ ಕೆಲಸ ಅದನ್ನು ಹುಡುಕುವುದು. ಕೇವಲ 10 ಸೆಕೆಂಡುಗಳಲ್ಲಿ ವಿಶಿಷ್ಟವಾದ ಕೀಲಿಕೈ ಯಾವ ಸಾಲಿನಲ್ಲಿದೆ ಎಂಬುದನ್ನು ನೀವು ಹೇಳಬೇಕು. ಸ್ವಲ್ಪ ಯೋಚಿಸಿದರೆ.. ದೃಷ್ಟಿಯನ್ನು ಚುರುಕುಗೊಳಿಸಿದರೆ.. ಸುಲಭವಾಗಿ ಹೇಳಬಹುದು. ಸಿಗಲಿಲ್ಲ ಅಂದ್ರೆ.. ಚಿಂತೆ ಬೇಡ.. ಉತ್ತರ ಇಲ್ಲಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ