ಕಣ್ಣಿನ ಪರೀಕ್ಷೆ..!! ಈ ʼZʼ ಸಾಲುಗಳಲ್ಲಿ ಧೋನಿ ಜರ್ಸಿ ನಂಬರ್ ʼ7ʼ ಯಾವ ಸಾಲಿನಲ್ಲಿದೆ ಹೇಳಿ ನೋಡೋಣ...
Optical illusion : ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಗೇಮ್ಗಳು ಟ್ರೆಂಡ್ ಆಗುತ್ತಿವೆ.. ಇವು ನಿಮ್ಮ ಮಂದ ಮೆದುಳಿಗೂ ಕೆಲಸ ನೀಡುತ್ತವೆ.. ಅಷ್ಟೇ ಅಲ್ಲ, ನಿಮ್ಮ ದೃಷ್ಟಿ ದೋಷ ಹಾಗೂ ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಸುತ್ತದೆ.. ಈ ಫೋಟೋದಲ್ಲಿ 7 ಸಂಖ್ಯೆ ಎಲ್ಲಿದೆ.. ಕಂಡುಹಿಡಿಯಿರಿ ನೋಡೋಣ..
Free online IQ Test games : ಈ ಹಿಂದೆ ನೀಡಿದ್ದ ಒಗಟನ್ನು ಬಿಡಿಸಲು ಹಲವಾರು ಜನರು ಸೋತಿದ್ದಾರೆ.. ಇದೀಗ ಮತ್ತೊಂದು ಹೊಸ ಚಾಲೆಂಜ್ ಜೊತೆ ನಿಮ್ಮ ಮುಂದೆ ಬಂದಿದ್ದೇವೆ.. ಈ ಮೇಲೆ ನೀಡಿರುವ ಫೋಟೋದಲ್ಲಿ ಸಾಕಷ್ಟು "Z"ಗಳ ಮಧ್ಯ 7 ಸಂಖ್ಯೆ ಎಲ್ಲಿದೆ..? ಅಂತ ಥಟ್ ಅಂತ ಹೇಳಿ ನೋಡೋಣ..
ನಿಮ್ಮ ಮೆದುಳಿಗೆ ಕೆಲಸ ನೀಡುವ ಸಮಯ ಬಂದಿದೆ.. ನಿಮ್ಮ ಬುದ್ದಿ, ಕಣ್ಣಿನ ದೋಷ ಇಲ್ಲ ಅಂದ್ರೆ, ಇದು ನಿಮಗೆ ಸುಲಭ. ಈ ಮೇಲೆ ನೀಡಿರುವ ಫೋಟೋ ನೋಡಿದ್ದೀರಾ.? ನೀವು ಏನನ್ನಾದರೂ ಗಮನಿಸಿದ್ದೀರಾ? ಎಲ್ಲಾ ಸಾಲುಗಳಲ್ಲಿ 'Z'ಅಕ್ಷರಗಳಿವೆ ಆದರೆ ಅವುಗಳ ಮಧ್ಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಜರ್ಸಿ ನಂಬರ್ 7 ಇದೆ.. ಒಮ್ಮೆ ಸೂಕ್ಷವಾಗಿ ನೋಡಿ..
ಇದನ್ನೂ ಓದಿದೇವರಾಣೆಗೂ ನಿಮ್ಮಿಂದ ಆಗಲ್ಲ..! ಆದ್ರೂ.. ಈ ಮೂವರಲ್ಲಿ ಯುವತಿಯನ್ನು ಕೊಂದ ʼಕೊಲೆಗಾರʼ ಯಾರು..? ಹೇಳಿ ನೋಡೋಣ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.