Viral post : ಸೋಷಿಯಲ್‌ ಮೀಡಿಯಾದಲ್ಲಿ ಎಂತೆಂಥಾ ಫೋಟೋ ಮತ್ತು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ ಅಂದ್ರೆ ಕೆಲವೊಂದಿಷ್ಟು ಗಂಭೀರ ಚರ್ಚೆಗೆ ಕಾರಣವಾಗುತ್ತಿರುತ್ತವೆ. ಇನ್ನೂ ಕೆಲವು ನಕ್ಕು ಸುಮ್ಮನಾಗುವಂತಿರುತ್ತವೆ. ಇದೀಗ ಅಂತಹುದೇ ಫೋಟೋ ಒಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ಚಿತ್ರವನ್ನು ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು... ಇಂಟರ್‌ನೆಟ್‌ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು, ಇಲ್ಲಿ ಒಳ್ಳೆಯ ವಿಚಾರಗಳು ಬದಲಾವಣೆಗೆ ಕಾರಣವಾಗುತ್ತದೆ. ಇನ್ನೋಂದಿಷ್ಟು ವಿಚಾರಗಳು ಕೆಟ್ಟತನಕ್ಕೂ ದಾರಿ ತೋರುತ್ತವೆ. ರೋಡ್‌ನಲ್ಲಿ ಬಿದ್ದ ಪಾಟ್‌ ಹೋಲ್‌ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ರೆ ಬೆಳಿಗ್ಗೆ ಅಲ್ಲಿ ಪ್ಯಾಚಿಂಗ್‌ ಕಾರ್ಯ ನಡೆದಿರುತ್ತದೆ. ಅಷ್ಟು ಪರಿಣಾಮಕಾರಿಯಾಗಿ ಸೋಷಿಯಲ್‌ ಮೀಡಿಯಾ ಕಾರ್ಯನಿರ್ವಹಿಸುತ್ತದೆ. 


ಇದನ್ನೂ ಓದಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ : ಏರ್ ಇಂಡಿಯಾಗೆ 30 ಲಕ್ಷ ದಂಡ!


ಅಲ್ಲದೆ, ವನ್ಯ ಜೀವಿಗಳ ಕಾಮಿಡಿ ವಿಡಿಯೋ, ರೀಲ್ಸ್‌, ಡಾನ್ಸ್‌, ಟಾಲೆಂಟ್‌, ಹೀಗೆ ಒಂದೇ ರಾತ್ರಿಗೆ ಫೇಮಸ್‌ ಆದವರ ಉದಾರಹಣೆಗಳು ಸಹ ಎಲ್ಲ ಕಣ್ಮುಂದಿವೆ. ಇದೀಗ ಸೋಷಿಯಲ್ ಮೀಡಿಯಾದಲ್ಲೊಂದು ಪೋಸ್ಟ್‌ ಸಖತ್‌ ಕ್ಯೂರಿಯಾಸಿಟಿ ಮೂಡಿಸುತ್ತಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಧೂಳು ಹಿಡಿದ ಕಾರೊಂದರ ಹಿಂಬಾಗದ ಗಾಜಿನ ಮೇಲೆ ಯಾರೋ ಒಬ್ಬರು ʼಗಾಡಿ ತೊಳಿಯೋ ಬೇವರ್ಸಿʼ ಅಂತ ಬರೆದುಹೊಗಿದ್ದಾರೆ. ಇದೀಗ ಈ ಫೋಟೋ ನೋಡಿದ ನೆಟ್ಟಿಗರು ನಗುತ್ತಿದ್ದಾರೆ.


ಇನ್ನು ಫೋಟೋಗೆ ನೆಟ್ಟಿಗರು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ. ಗಾಡಿ ತೊಳಿಯೋ ಬೇವರ್ಸಿ ಎಂಬ ಲೈನ್‌ಗೆ ದುಡ್ಯಾರು ನಿಮ್ಮಪ್ಪ ಕೊಡ್ತಾನಾ ಅಂತ ಲೈನ್‌ ಬರೆದಿದ್ದಾರೆ. ಅಲ್ಲದೆ, ಇನ್ನು ಕೆಲವರು ಸೂಪರ್‌ ಅಂತ ನಗುವ ಇಮೋಜಿ ಹಾಕಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಆದ ಬಳಿಕ ಈ ಪೋಸ್ಟ ಸಖತ್‌ ಶೇ ಆಗುತ್ತಿದೆ. ಅಲ್ಲದೆ ಕೆಲವು ವಾಟ್ಸಾಪ್‌ ಸ್ಟೇಟಸ್‌ ಇಡುತ್ತಿದ್ದಾರೆ. ಟ್ರೋಲ್‌ ಕೂಡಾ ಮಾಡುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.