Viral Video: ಮಾದುವೆಯ ದಿನ ವಧುವಿನ ಎದುರೆ ಮತ್ತೊಬ್ಬಳಿಗೆ ಲಿಪ್**ಸ್ ಕೊಟ್ಟ ವರ! ನಂತರ ಆಗಿದ್ದೇನು ಗೊತ್ತಾ?
Viral Video: ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ಮದುವೆ ವಿಡಿಯೋ ವೈರಲ್ ಆಗುವುದನ್ನು ನೀವು ನೋಡಿರಬಹುದು, ಅದರಲ್ಲೂ ದಕ್ಷಿಣ ಭಾರತದ ಮದುವೆಗಳ ವಿಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಿರುವಾಗ ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಫುಲ್ ಆಗುತ್ತಿದೆ, ಅಷ್ಟಕ್ಕೂ ಆ ವಿಡಿಯೋ ವೈರಲ್ ಆಗಿದ್ದೇಕೆ ಅಂತೀರಾ? ಈ ಸ್ಟೋರಿ ಓದಿ...
Viral Video: ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ಮದುವೆ ವಿಡಿಯೋ ವೈರಲ್ ಆಗುವುದನ್ನು ನೀವು ನೋಡಿರಬಹುದು, ಅದರಲ್ಲೂ ದಕ್ಷಿಣ ಭಾರತದ ಮದುವೆಗಳ ವಿಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಿರುವಾಗ ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಫುಲ್ ಆಗುತ್ತಿದೆ, ಅಷ್ಟಕ್ಕೂ ಆ ವಿಡಿಯೋ ವೈರಲ್ ಆಗಿದ್ದೇಕೆ ಅಂತೀರಾ? ಈ ಸ್ಟೋರಿ ಓದಿ...
ಮದುವೆ ಎಂದರೆ ಅದು ಜೀವನದಲ್ಲಿ ಕೇವಲ ಒಂದು ಭಾರಿ ಬರುವ ವಿಶೇಷ ದಿನ. ವಧು ವರರು ಒಬ್ಬರ ಕೈ ಹಿಡಿದು ಒಬ್ಬರು ಪಂಚಭೂತಗಳ ಸಾಕ್ಷಿಯಾಗಿ ಜೀವನ ಪರ್ಯಂತ ಜೊತೆಗಿರುತ್ತೇವೆ ಎಂದು ಮಾತು ಕೊಡುವ ದಿನ. ತಮ್ಮ ಜೀವನದ ಸಂಗಾತಿಯೊಂದಿಗೆ ಮೊದಲ ಹೆಜ್ಜೆ ಇಡುವ ದಿನ. ಆದರೆ ಇಲ್ಲೊಬ್ಬ ಆಸಾಮಿ ತನ್ನ ಮದುವೆಯ ದಿನವೇ ಎಡವಟ್ಟು ಮಾಡಿಕೊಂಡಿದ್ದಾನೆ.
ಹೌದು, ಮದುವೆಗೆ ವಧು ವರರು ಸಜ್ಜಾಗಿ ಕೂತಿದ್ದಾರೆ, ವೇದಕೆಯ ಮೇಲೆ ಕೂತಿದ್ದ ದಂಪತಿಗಳಿಗೆ ಶುಭ ಹಾರೈಸಲು ಮಂಟಪದಲ್ಲಿ ಅಥಿತಿಗಳು ನೆರೆದಿದ್ದಾರೆ. ಇನ್ನೇನು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಾಗಲೇ ಯುವತಿಯೊಬ್ಬಳು ವೇದಿಕೆ ಮೇಲೆ ಡ್ಯಾನ್ಸ್ ಮಾಡಲು ಶುರು ಮಾಡುತ್ತಾಳೆ. ಅಲ್ಲಿ ನೆರೆದಿದ್ದ ಜನರು ಯುವತಿಯ ಡ್ಯಾನ್ಸ್ ನೋಡಿ ಖುಷಿ ಪಡುತ್ತಾರೆ. ಆದರೆ, ಡ್ಯಾನ್ಸ್ ಮಡಿ ಬಂದು ವರನ ಪಕ್ಕದಲ್ಲಿ ಕೂತ ಯುವತಿಗೆ ವರ ಮಾಡಬಾರದ ಕೆಲಸವನ್ನು ಮಾಡಿ ಬಿಟ್ಟಿದ್ದಾನೆ.
ಯುವತಿ ಡ್ಯಾನ್ಸ್ ಮಾಡಿ ನಂತರ ಸುಸ್ತಾಗಿ ಬಂದು ವರನ ಪಕ್ಕದಲ್ಲಿ ಕೂರುತ್ತಾಳೆ, ಹೆಂಡತಿ ಪಕ್ಕದಲ್ಲಿಯೇ ಇದ್ದರು, ಪಕ್ಕದಲ್ಲಿ ಬಂದ ಯುವತಿಗೆ ವರ ಲಿಪ್‌ಕಿಸ್ ಕೊಟೇಬಿಡುತ್ತಾನೆ. ಈ ಅನಿರೀಕ್ಷಿತ ದೃಶ್ಯವನ್ನು ನೋಡಿ ಮದುವೆಗೆ ಮಂಟಪದಲ್ಲಿ ನೆರೆದಿದ್ದ ಅಥಿತಿಗಳೆಲ್ಲಾ ಶಾಕ್ ಆಗಿದ್ದಾರೆ.
ಇನ್ನೂ, ಇದೆಲ್ಲವನ್ನೂ ನೋಡಿದ ವಧು ಇಷ್ಟು ನಡೆದರೂ ಒಂದು ಮಾತು ಸಹ ಆಡದೆ ಸುಮ್ಮನೇ ಕೂತಿದ್ದಾಳೆ.
ಈ ವಿಡಿಯೋವನ್ನು ʻmemesmasala-mixʼ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ಶೇರ್ ಆದ ಕೆಲವೇ ನಿಮಿಷಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇಲ್ಲಿಯವರೆಗೆ ಈ ವಿಡಿಯೋ 1.7 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದು, 6.5 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.