ಬುದ್ದಿವಂತರಿಗೆ ಮಾತ್ರ ಈ ಚಾಲೆಂಜ್..! ಫೋಟೋದಲ್ಲಿರುವ ಫೇಮಸ್ ವ್ಯಕ್ತಿ ಯಾರೆಂದು ಗೆಸ್ ಮಾಡಿ ನೋಡೋಣ..!!
Guess the Person: ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸಣ್ಣ ವಯಸ್ಸಿನ ಫೋಟೋಗಳು ವೈರಲ್ ಆಗುತ್ತಾ ಇರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ಫೋಟೋ ಕೂಡ ಒಬ್ಬ ಸೆಲೆಬ್ರಿಟಿಯದ್ದೆ. ಹಾಗಾದರೆ ಈ ಫೋಟೋದಲ್ಲಿ ಇರುವ ಈ ವ್ಯಕ್ತಿ ಯಾರು ಎಂದು ತಟ್ಟನೆ ಗೆಸ್ ಮಾಡಿ ನೋಡೋಣ.
Guess the Person: ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸಣ್ಣ ವಯಸ್ಸಿನ ಫೋಟೋಗಳು ವೈರಲ್ ಆಗುತ್ತಾ ಇರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ಫೋಟೋ ಕೂಡ ಒಬ್ಬ ಸೆಲೆಬ್ರಿಟಿಯದ್ದೆ. ಹಾಗಾದರೆ ಈ ಫೋಟೋದಲ್ಲಿ ಇರುವ ಈ ವ್ಯಕ್ತಿ ಯಾರು ಎಂದು ತಟ್ಟನೆ ಗೆಸ್ ಮಾಡಿ ನೋಡೋಣ.
ಈ ಫೋಟೋದಲ್ಲಿ ಇರುವ ಯಾರು ಎಂದು ಗೆಸ್ ಮಾಡಲು ನಿಮಗೆ 10 ಸೆಕೆಂಡುಗಳ ಕಾಲಾವಕಾಶ ಇದೆ. ಅಷ್ಟರಲ್ಲಿ ನೀವೂ ಈ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಎಂದು ಕಂಡು ಹಿಡಿಯಬಲ್ಲಿರಾ..? ಸೂಕ್ಷ್ಮವಾಗಿ ಗಮನಿಸಿದರೆ, ಈ ಚಿತ್ರದಲ್ಲಿ ಇರುವ ವ್ಯಕ್ತಿ ಯಾರು ಎಂದು ಸುಲಭವಾಗಿ ಕಂಡುಹಿಡಿಯಬಹುದು. ಹಾಗೂ ನಿಮ್ಮ ಕೈಯಲ್ಲಿ ಈ ವ್ಯಕ್ತಿ ಯಾರು ಎಂದು ಕಂಡು ಹಿಡಿಯುವುದಕ್ಕೆ ಆಗಿಲ್ಲ ಅಂದ್ರೆ ನಿಮಗೆ ಕ್ಲೂ ಕೂಡ ಕೊಡೇವೆ.
ಈ ಫೋಟೋದಲ್ಲಿರುವವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅದು ಕೂಡ ಕರುನಾಡ ಮನೆ ಮನೆಯಲ್ಲಿಯೂ ಈತನದ್ದೆ ಹೆಸರು ಕೇಳಿ ಬರುತ್ತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈತನ ಹೆಸರಿನಲ್ಲಿ ಫ್ಯಾನ್ ಪೇಜ್‌ಗಳು ಕೂಡ ಕ್ರಿಯೇಟ್ ಆಗಿವೆ.
ಇನ್ನೂ ಕೂಡ ಈತ ಯಾರು ಅಂತ ಗೊತ್ತಾಗಿಲ್ವಾ..? ಈತ ಬೇರೆ ಯಾರು ಅಲ್ಲ, ಕರ್ನಾಟಕದ ಕ್ರಶ್ ಲಾಯರ್ ಜಗದೀಶ್. ಹೌದು, ಇದು ಲಾಯರ್ ಜಗದೀಶ್ ಅವರ ಸಣ್ಣ ವಯಸ್ಸಿನ ಫೋಟೋ. ಲಾಯರ್ ಜಗದೀಶ್ ಅವರು ಬಿಗ್‌ಬಾಸ್ ಕನ್ನಡ 11 ಸೀಸನ್‌ಗೆ ಎಂಟ್ರಿ ಕೊಟ್ಟು ಬಿಗ್‌ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಚೆನ್ನಾಗಿ ಆಡುತ್ತಿದ್ದರು. ಮನೆಯಲ್ಲಿ ಇದ್ದದ್ದು ಎರಡು ವಾರವಾದ್ರೂ ಸಿಕ್ಕಾಪಟ್ಟೆ ಫ್ಯಾನ್ಸ್ ಅನ್ನು ಗಿಟ್ಟಿಸಿಕೊಂಡಿದ್ರು. ಆದರೆ, ಬಿಗ್‌ಬಾಸ್ ಮನೆಯಲ್ಲಿ ಪಡೆದುಕೊಂಡ ಅನಿರೀಕ್ಷಿತ ತಿರುವುಗಳ ಕಾರಣ ಜಗದೀಶ್ ಅವರು ಮನೆಯಿಂದ ಹೊರಬರುವಂತೆ ಆಯಿತು. ಈ ಘಟನೆ ನಡೆದ ನಂತರ ಲಾಯರ್ ಜಗದೀಶ್ ಅವರಿಗೆ ಮತ್ತಷ್ಟು ಫ್ಯಾನ್ ಫಾಲೋವಿಂಗ್ ಹೆಚ್ಚಾಯಿತು.
ಇದೀಗ ಎಲ್ಲೆಲ್ಲೂ ಲಾಯರ್ ಜಗದೀಶ್ ಅವರು ಮನೆಗೆ ಎಂಟ್ರಿ ಕೊಡಬೇಕು, ಬಿಗ್‌ಬಾಸ್ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎನ್ನುವ ಅಭಿಯಾನವನ್ನು ಲಾಯರ್ ಸಾಹೇಬ್ರ ಅಭಿಮಾನಿಗಳು ಶುರುಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.