ಅಡುಗೆ ಭಟ್ಟನಿಗೆ ಕಷ್ಟಯಾಕೆ ಆಂತ ಗ್ಯಾಸ್ ಮೇಲೆ ಕುಳಿತ ಕೋಳಿ..! ಆಮೇಲೆ ಏನಾಯ್ತು..?
Viral Video : ಸೋಷಿಯಲ್ ಮಿಡಿಯಾದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದಿಷ್ಟು ನಗಿಸಿ ನೋವು ಬರಿಸುವಂತಿರುತ್ತವೆ. ಇದೀಗ ನೀವು ನಿಮ್ಮ ಕೆಲಸವನ್ನೇಲ್ಲ ಬಿಟ್ಟು ನಗುವ ಸಮಯ ಬಂದಿದ್ದು, ತಪ್ಪದೇ ಈ ವಿಡಿಯೋ ನೋಡಿ.
Viral Video : ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ನೋಡಲು ಸಿಗುವ ವಿಡಿಯೋಗಳು ಕೆಲವೊಂದಿಷ್ಟು ಜೀವನದ ಪಾಠ ಕಲಿಸಿದ್ರೆ, ಕೆಲವೊಂದಿಷ್ಟು ನಮ್ಮ ನೋವುಗಳನ್ನು ಮರೆಸುತ್ತವೆ. ಇನ್ನು ಕೆಲವು ಅಘಾತವನ್ನುಂಟು ಮಾಡುತ್ತವೆ. ಇದೀಗ ನಗುವ ಸಮಯ ಅಂದ್ರೆ, ಯಾಕೆಂದ್ರೆ, ಅಂತಹುದೇ ವಿಡಿಯೋ ಒಂದನ್ನು ಈಗ ನೀವು ನೋಡುತ್ತೀರಿ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೋಳಿ ಗ್ಯಾಸ್ ಒಲೆಯ ಮೇಲೆ ತಾನಾಗಿಯೇ ನಿಂತಿರುವುದನ್ನು ಕಾಣಬಹುದು. ಈ ವಿಡಿಯೋ ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು. ಅಲ್ಲದೆ, ನಿಮಗೆ ಅಯ್ಯೋ ಕೋಳಿ ಪಾಪಾ ಅನಿಸುತ್ತದೆ, ಆದರೆ, ಈ ವೀಡಿಯೋವನ್ನು ಕೂಲಂಕುಷವಾಗಿ ನೋಡಿದರೆ ಇದು ಎಡಿಟ್ ಮಾಡಿದ ವಿಡಿಯೋ ಎಂಬುದು ತಿಳಿಯುತ್ತದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಇದನ್ನೂ ಓದಿ: Karnataka Cabinet List: ಸಿದ್ದರಾಮಯ್ಯ ಸಂಪುಟದಲ್ಲಿ ನೂತನ ಸಚಿವರ ಆಯ್ಕೆ : ರಾಜಯೋಗಿಂದ್ರ ಸ್ವಾಮೀಜಿ ಅಸಮಾಧಾನ !
ಈ ವಿಡಿಯೋಗೆ ಸಾಕಷ್ಟು ಫನ್ನಿ ಕಾಮೆಂಟ್‌ಗಳು ಕೂಡ ಬರುತ್ತಿವೆ. ಬಡ ಕೋಳಿ ಅಡುಗೆ ಭಟ್ಟನಿಗೆ ಕಷ್ಟವಾಗಬಾರದು ಅಂತ ತಾನೆ ಪ್ರೈ ಆಗೋಕೆ ಹೋಗಿದೆ ಅಂತ ಹೇಳುತ್ತಿದ್ದಾರೆ. ಇನ್ನು ಕೆಲವರು, ಈ ಕೋಳಿ ಸುಡುತ್ತಿಲ್ಲವಲ್ಲ ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ಸುಳ್ಳು, ಜನರನ್ನು ದಾರಿತಪ್ಪಿಸಲು ವೀಡಿಯೊ ಮಾಡಲಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಎಲ್ಲಾ ಕೋಳಿಗೆ ಇಷ್ಟೊಂದು ಒಳ್ಳೆಯ ಬುದ್ದಿ ಸಾಕಪ್ಪ ಅಂತ ಕೆಲವು ನೆಟ್ಟಗರು ಹಾಸ್ಯ ಮಾಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ