Dolly Chaiwala : ಬಿಲ್ ಗೇಟ್ಸ್‌ಗೆ ಚಹಾ ಬಡಿಸುವ ಮೂಲಕ ಸುದ್ದಿಯಲ್ಲಿರುವ ಸುನೀಲ್ ಪಾಟೀಲ್ ಅಲಿಯಾಸ್‌ ಡಾಲಿ ಚಾಯ್‌ವಾಲಾ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್ ಆಗಿದ್ದಾರೆ. ಅವರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಇದೀಗ ಡಾಲಿ ಸಂಭಾವನೆ ಚರ್ಚೆಗೆ ಕಾರಣವಾಗಿದೆ..


COMMERCIAL BREAK
SCROLL TO CONTINUE READING

ಟೀ ಸ್ಟಾಲ್ ನಡೆಸುವುದರೊಂದಿಗೆ ಡಾಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆ ಕಾರ್ಯಕ್ರಮಗಳಿಗೆ ಹಾಜರಾಗಲು ಡಾಲಿ ಭಾರೀ ಮೊತ್ತದ ಹಣವನ್ನು ಬೇಡಿಕೆಯಿಡುತ್ತಾನೆ. ಹಾಗಿದ್ರೆ ಡಾಲಿ ಒಂದು ಕಾರ್ಯಕ್ರಮಕ್ಕೆ ಪಡೆಯುವ ಹಣ ಎಷ್ಟು..? ಬನ್ನಿ ನೋಡೋಣ..


ಇದನ್ನೂ ಓದಿ: ಪ್ರಯಾಣಿಕರ ಆಹಾರದಲ್ಲಿ ಜೀವಂತ ಇಲಿ ಪತ್ತೆ; ಟೇಕ್‌ಆಫ್‌ ಆದ ಕೆಲ ಕ್ಷಣಗಳಲ್ಲೇ ವಿಮಾನ ತುರ್ತು ಭೂಸ್ಪರ್ಶ!


ಕುವೈತ್‌ನ ವ್ಲಾಗರ್ ಇತ್ತೀಚೆಗೆ ಡಾಲಿ ಚಾಯ್‌ವಾಲಾ ಬಗ್ಗೆ ಹಲವಾರು ಮಾಹಿತಿಗಳನ್ನು ನೀಡಿದ್ದಾರೆ. ಕುವೈತ್ ಪಾಡ್‌ಕ್ಯಾಸ್ಟರ್ ತಯ್ಯಬ್ ಫಕ್ರುದ್ದೀನ್ ಅವರೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳುವಾಗ, ಈವೆಂಟ್‌ಗೆ ಡಾಲಿಗೆ ರೂ. 5 ಲಕ್ಷ ತೆಗೆದುಕೊಳ್ಳುತ್ತಾನೆ ಅಂತ ತಿಳಿಸಿದ್ದಾರೆ.


ಅಷ್ಟೇ ಅಲ್ಲ ಡಾಲಿಗೆ 4 ಅಥವಾ 5 ಸ್ಟಾರ್ ಹೋಟೆಲ್‌ಗಳನ್ನು ತಂಗಲು ಬೇಡಿಕೆಯಿಡುವ ಮ್ಯಾನೇಜರ್ ಇದ್ದಾರೆ ಎಂದು ವ್ಲಾಗರ್ ಬಹಿರಂಗಪಡಿದ್ದಾರೆ.. ಮಹಾರಾಷ್ಟ್ರದ ನಾಗ್ಪುರದಲ್ಲಿ ಡೋಲಿಗೆ ಟೀ ಅಂಗಡಿ ಇದೆ. ಸಾಮಾನ್ಯ ಜನರ ಜೊತೆಗೆ ಸೆಲೆಬ್ರಿಟಿಗಳು ಕೂಡ ಇವರ ಟೀ ಅಂಗಡಿಗೆ ಭೇಟಿ ನೀಡುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.