Just Married couple viral video : ಇತ್ತೀಚಿಗೆ ನವ ದಂಪತಿಗಳು ಪ್ರತಿದಿನ ತಾವು ಮಾಡುವ ಕೆಲಸ ಮತ್ತು ಫಸ್ಟ್‌ನೈಟ್‌ ಹೇಗಿತ್ತು ಎನ್ನುವುದರ ಕುರಿತು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಯಾವುದೇ ನಾಚಿಕೆ ಇಲ್ಲದೆ, ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸದ್ಯ ಈ ಜೋಡಿ ಹಂಚಿಕೊಂಡಿರುವ ವಿಡಿಯೋ ಟೀಕೆಗೆ ಗುರಿಯಾಗದೇ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.. ಮದುವೆ ಮರುದಿನ ನವ ದಂಪತಿಗಳು ಯಾವ ರೀತಿ ಇರುತ್ತಾರೆ.. ಬೆಡ್‌ ಮೇಲಿಂದ ಎದ್ದಾಗಿನಿಂದ ಹಿಡಿದು ಮನೆಯಲ್ಲಿ ಅಂದು ನಡೆಯುವ ಪ್ರಸಂಗವನ್ನು ತುಂಬಾ ಸ್ವಾರಸ್ಯಕರವಾಗಿ ತೋರಿಸಿದ್ದಾರೆ.. 


ಇದನ್ನೂ ಓದಿ:ಬಡ ಮಹಿಳೆಯರಿಗೆ ಸೇರಬೇಕಿದ್ದ ಸರ್ಕಾರಿ ಯೋಜನೆ ಹಣ ಸನ್ನಿ ಖಾತೆಗೆ..! ಪ್ರತಿ ತಿಂಗಳು 1000. ರೂ ಜಮೆ


ವೈರಲ್ ವೀಡಿಯೊದಲ್ಲಿ ನೀವು ಇತ್ತೀಚೆಗೆ ಮದುವೆಯಾದ ಜೋಡಿಯನ್ನು ನೋಡಬಹುದು. ಪತಿ-ಪತ್ನಿಯರ ನಡುವಿನ ಕೆಮಿಸ್ಟ್ರಿ ತುಂಬಾ ರೋಮ್ಯಾಂಟಿಕ್ ಆಗಿರುವುದನ್ನು ನೀವು ವೀಡಿಯೊದಲ್ಲಿ ಕಾಣಬಹುದು. ಇಬ್ಬರೂ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಪ್ರಯತ್ನಿಸುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.