ಹರಾಜಿನಲ್ಲಿ 1.5 ಲಕ್ಷ ರೂ.ಗೆ ಮಾರಾಟವಾದ ನಿಂಬೆಹಣ್ಣು..! ಏನಿದರ ವಿಶೇಷತೆ?
Lemon in Auction : ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣಿಗೆ 5 ರಿಂದ 10 ಬೆಲೆ ಸಿಗುವುದನ್ನು ನೀವು ಗಮನಿಸಿರಬಹುದು. ಆದ್ರೆ ಇಲ್ಲೊಂದು ನಿಂಬೆಹಣ್ಣು ಬರೋಬ್ಬರಿ 1.5 ಲಕ್ಷ ರೂ.ಗೆ ಮಾರಾಟವಾಗಿ ಅಚ್ಚರಿ ಸೃಷ್ಟಿಸಿದೆ. ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ.
Lemon sold for 1.5 lakhs : ಬೇಡಿಕೆಯ ಮೇಲೆ ತರಕಾರಿಗಳ ಮತ್ತು ಹಣ್ಣುಗಳ ಬೆಲೆ ಹೆಚ್ಚಾಗುವುದು ಸಾಮಾನ್ಯ. ಆಗಾಗ ನಿಂಬೆ ಹಣ್ಣಿಗೂ ಡಿಮ್ಯಾಂಡ್ ಬಂದಾಗ ಒಂದು ಹಣ್ಣು 5 ರಿಂದ 10 ರೂ.ಗೆ ಮಾರಾಟವಾಗುವುದನ್ನು ನೀವು ನೋಡಿರಬಹುದು. ಆದ್ರೆ ಲಕ್ಷಗಟ್ಟಲೆ ಅಚ್ಚರಿಯ ಬೆಲೆ ಸಿಗುವುದನ್ನು ನೀವು ಗಮನಿಸಿದ್ದೀರಾ..? ಈ ಕುರಿತು ವಿಶೇಷ ಮಾಹಿತಿ ಇಲ್ಲಿದೆ..
ಇಂಗ್ಲೆಂಡಿನ ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ 19ನೇ ಶತಮಾನದ ಬೀರುವೊಂದರಲ್ಲಿ 285 ವರ್ಷ ಹಳೆಯ ನಿಂಬೆಹಣ್ಣು ಸಿಕ್ಕಿದೆ. ಈ ಹಣ್ಣು ಇದೀಗ ಸುಮಾರು ರೂ.1.5 ಲಕ್ಷಕ್ಕೆ ಹರಾಜಾಗಿದೆ ಎನ್ನಲಾಗಿದೆ. ಈ ಸುದ್ದಿ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಇದನ್ನೂ ಓದಿ:ಮಾಲ್ಡೀವ್ಸ್ ನಿಂದ ವೀಸಾ ನಿಯಮ ಉಲ್ಲಂಘನೆ, ಮಾದಕ ವಸ್ತು ಅಕ್ರಮ ಮಾರಾಟ ಸಂಬಂಧಿಸಿ 43 ಭಾರತೀಯರ ಗಡಿಪಾರು
ಹೌದು.. ನಿಂಬೆ ನಮ್ಮ ಆಹಾರದ ರುಚಿಯನ್ನು ಸುಧಾರಿಸುತ್ತದೆ. ಅಲ್ಲದೆ ಇದು ಅನೇಕ ಆರೋಗ್ಯ ಗುಣಗಳನ್ನು ಸಹ ಹೊಂದಿದೆ. ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ನಿಂಬೆ ದೊರೆಯುತ್ತದೆ. ಆದರೆ ಇಲ್ಲೊಂದು ನಿಂಬೆಹಣ್ಣು ಸುಮಾರು ಒಂದು ಲಕ್ಷದ ಐದು ಸಾವಿರ ರೂಪಾಯಿಗೆ ಮಾರಾಟವಾಗಿದೆ. ಆದ್ರೆ, ಈ ನಿಂಬೆಹಣ್ಣು ತಿನ್ನಲು ಯೋಗ್ಯವಾಗಿಲ್ಲ. ಬ್ರಿಟಿಷ್ ಮಾಧ್ಯಮ ವರದಿಗಳ ಪ್ರಕಾರ, ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುವಾಗ 19ನೇ ಶತಮಾನದ ನಿಂಬೆಹಣ್ಣು ಸಿಕ್ಕಿದೆ. ಇದು 2 ಇಂಚಿನ ಕಂದುಬಣ್ಣದ ವಿಲ್ಟೆಡ್ ತಳಿಯ ನಿಂಬೆ.
ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇಗುಲವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಹರಾಜುದಾರ ಡೇವಿಡ್ ಬ್ರೆಟೆಲ್, ಈ ನಿಂಬೆ ಕೇವಲ ರೂ.4-5 ಸಾವಿರಕ್ಕೆ ಮಾರಾಟವಾಗಬಹುದೆಂದು ಅಂತ ನಿರೀಕ್ಷಿಸಿದ್ದರು, ಆದರೆ ಅದರ ಬೆಲೆ ರೂ.1 ಲಕ್ಷ ತಲುಪಿತು. ಇನ್ನು ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ನಿಂಬೆಹಣ್ಣಿನ ಕುರಿತು ತಿಳಿಯಲು ನೆಟ್ಟಿಗರು ಕಾತುರರಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.