Viral Girl Monalisa: ಸಾಮಾಜಿಕ ಜಾಲತಾಣಗಳ ಶಕ್ತಿ ಎಷ್ಟಿದೆ ಅಂತ ಹೆಚ್ಚಾಗಿ ಹೇಳಬೇಕಾಗಿಲ್ಲ. ಅನೇಕ ಜನರು ತಮ್ಮ ಪ್ರತಿಭೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೊರಾತ್ರಿ ಸ್ಟಾರ್‌ ಆಗಿದ್ದಾರೆ. ಧಿಂಚಕ್ ಪೂಜಾ, ರಾಣು ಮಂಡಲ್, ವಡಾ ಪಾವ್ ಹುಡುಗಿಯಿಂದ ಹಿಡಿದು ಐಟಿ ಬಾಬಾದವರೆಗೆ ಸಾಮಾಜಿಕ ಜಾಲತಾಣಗಳಿಂದ ರಾತ್ರೋರಾತ್ರಿ ಸ್ಟಾರ್ ಪಟ್ಟ ಪಡೆದವರೂ ಇದ್ದಾರೆ..


COMMERCIAL BREAK
SCROLL TO CONTINUE READING

ಬಾಬಾಗಳ ಹೊರತಾಗಿ 2025 ರ ಮಹಾಕುಂಭದಲ್ಲಿ ಹೆಚ್ಚು ವೈರಲ್‌ ಆದವಳು ಈ ಮೊನಾಲಿಸಾ.. ಇಂದೋರ್‌ನ ಮಹೇಶ್ವರ ಗ್ರಾಮದ ನಿವಾಸಿ. ಮೊನಾಲಿಸಾ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡಲು ಕುಂಭಕ್ಕೆ ಬಂದಿದ್ದದಳು.. ಆಗ ಯೂಟ್ಯೂಬರ್‌ ಕಣ್ಣಿಗೆ ಬಿದ್ದು ರಾತ್ರೋರಾತ್ರಿ ವೈರಲ್‌ ಆದಳು..


ಇದನ್ನೂ ಓದಿ: ಬಾಯ್‌ ಫ್ರೇಂಡ್‌ಗಾಗಿ ಅರ್ಜಿ ಆಹ್ವಾನ..! "ಹಗಲು-ರಾತ್ರಿ ಬಿಟ್ಟು ಬಿಡದೇ.." ಈ ಸಾಮರ್ಥ್ಯ ಇದ್ರೆ ಟ್ರೈ ಮಾಡಿ..


ಮೊನಾಲಿಸಾ ದೇಸಿ ಶೈಲಿಯನ್ನು ನೋಡಿ ನೆಟ್ಟಿಗರು ಆಕೆಯನ್ನು 'ವೈರಲ್ ಸುಂದರಿ' ಎಂದು ಕರೆಯಲು ಪ್ರಾರಂಭಿಸಿದರು. ಮಹಾ ಕುಂಭದ ಸಂಭ್ರಮದ ನಡುವೆ ಈಕೆಗೆ ಸಿಕ್ಕ ಜನಪ್ರಿಯತೆ ಸ್ಟಾರ್‌ ಲೆವೆಲ್‌ಗೆ ಇತ್ತು.. ಮೊನಾಲಿಸಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹಗಲಿರುಳು ಸಾಲುಗಟ್ಟಿ ನಿಂತಿದ್ದರಿಂದ ಆಘಾತಗೊಂಡ ಈಕೆಯ ಕುಟುಂಬ ಅಲ್ಲಿಂದ ಆಕೆಯನ್ನು ಮನೆಗೆ ಕಳುಹಿಸಿದೆ..


 

 

 

 



 

 

 

 

 

 

 

 

 

 

 

A post shared by ni8.out9⭐Star (@ni8.out9)


ಈ ಸುದ್ದಿಗಳ ನಡುವೆ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ಸಖತ್‌ ವೈರಲ್ ಆಗುತ್ತಿದೆ. ಅದರಲ್ಲಿ ಮೊನಾಲಿಸಾ ಲುಕ್‌ ಸಂಪೂರ್ಣ ಬದಲಾಗಿದೆ. ಈ ವಿಡಿಯೋದಲ್ಲಿ ಸುಂದರಿ ಕೆಂಪು ಬಣ್ಣದ ಬಾಡಿಕಾನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾಳೆ.. ನದಿಯ ದಡದಲ್ಲಿ ನೃತ್ಯ ಮಾಡತ್ತಿರುವುದನ್ನು ಕಾಣಬಹುದು. 


ಇದನ್ನೂ ಓದಿ:ಬಾಯ್‌ ಫ್ರೇಂಡ್‌ಗಾಗಿ ಅರ್ಜಿ ಆಹ್ವಾನ..! "ಹಗಲು-ರಾತ್ರಿ ಬಿಟ್ಟು ಬಿಡದೇ.." ಈ ಸಾಮರ್ಥ್ಯ ಇದ್ರೆ ಟ್ರೈ ಮಾಡಿ..


ವೀಡಿಯೊವನ್ನು ನೋಡಿದ ನಂತರ, ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ. ಮೊನಾಲಿಸಾ ನೋಟವು ಸಂಪೂರ್ಣ ಬದಲಾಗಿದೆ ಅಂತ ಹೇಳುತ್ತಿದ್ದಾರೆ..  ಇನ್ನೂ ಕೆಲವರು ಇದು ಫೇಕ್‌.. AI ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.. ನಿಜವಾಗಿ ಇದು AI ತಂತ್ರಜ್ಞಾನದಿಂದ ರಚಿತವಾದ ವಿಡಿಯೋ ಆಗಿದೆ...


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.