Viral video : ಇಂದಿನ ವೇಗದ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ನೋಡಲು ಎಲ್ಲವೂ ಸಿಗುತ್ತವೆ. ಇಂಟರ್ನೆಟ್ ಒಂದು ಪ್ರತ್ಯೇಕ ಜಗತ್ತಾಗಿ ಕಾರ್ಯನಿರ್ವಹಿಸುತ್ತದೆ. ಒಳ್ಳೆಯದರಿಂದ ಹಿಡಿದು ಕೆಟ್ಟ ವಿಡಿಯೋಗಳು ಈ ಜಗತ್ತಿನಲ್ಲಿ ಅಡಕವಾಗಿವೆ. ಮನರಂಜನೆ ವಿಡಿಯೋಗಳು ನೋಡಲು ದೊರೆಯುತ್ತವೆ. ಇದೀಗ ವೈರಲ್‌ ಆಗಿರುವ ವಿಡಿಯೋ ಒಂದು ಭಯ ಹುಟ್ಟಿಸುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಜನರು ಈಗ ಮಾದಕ ವ್ಯಸನಿಗಳಂತೆ ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುತ್ತಾರೆ. ಏಕೆಂದರೆ ಇಲ್ಲಿ ನಾವು ಅನೇಕ ಅದ್ಭುತ ವಿಷಯಗಳನ್ನು ಕಲಿಯುತ್ತೇವೆ. ಅಲ್ಲದೆ, ಇಲ್ಲಿ ಹಂಚಿಕೊಳ್ಳಲಾದ ಸುದ್ದಿಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತವೆ. 


ಇದನ್ನೂ ಓದಿ: ಹಿಮಾಚಲ ಪ್ರದೇಶ & ಉತ್ತರಾಖಂಡದಲ್ಲಿ ಭಾರೀ ಮಳೆ: 9 ಮಂದಿ ಸಾವು..!


ಮತ್ತೊಂದೆಡೆ, ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ಉದ್ವೇಗದಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಈ ಪೈಕಿ ವನ್ಯಜೀವಿ ವಿಡಿಯೋಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ವಿಶೇಷವಾಗಿ ಹಾವುಗಳ ವೀಡಿಯೊ ಯಾವಾಗಲೂ ಬಹಳಷ್ಟು ವೈರಲ್‌ ಆಗುತ್ತಿರುತ್ತವೆ.



ಸಾಮಾನ್ಯವಾಗಿ, ಹಾವುಗಳು ಅಂತರ್ಜಾಲದ ಕಿಂಗ್‌ನಂತೆ ಕಾರ್ಯನಿರ್ವಹಿಸುತ್ತವೆ. ಏಕೆಂದರೆ ನೆಟಿಜನ್‌ಗಳು ಯಾವಾಗಲೂ ಹಾವಿನ ವೀಡಿಯೊಗಳ ಹೆಚ್ಚಾಗಿ ನೋಡಲು ಬಯಸುತ್ತಾರೆ. ಮನುಷ್ಯರನ್ನು ಹೆಚ್ಚು ಆಕರ್ಷಿಸುವ ಜೀವಿಗಳಲ್ಲಿ ಹಾವುಗಳು ಪ್ರಮುಖ ಸ್ಥಾನವನ್ನು ಪಡೆದಿವೆ. ಅವುಗಳು ವಿಶ್ವದ ಅತ್ಯಂತ ಭಯಭೀತ ಜೀವಿಗಳಲ್ಲಿ ಒಂದಾಗಿದ್ದರೂ, ಸಹ ಜನರಲ್ಲಿ ವಿಶೇಷ ಸ್ಥಾನ ಹೊಂದಿವೆ.


ಇನ್ನು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ, ಬಹುಷಃ ಮದುವೆ ಸಮಾರಂಭ ಎನಿಸುತ್ತದೆ. ಅಲ್ಲಿ 5 ರಿಂದ 6 ಹಾವುಗಳನ್ನು ಮೈಮೇಲೆ ಹಾಕಿಕೊಂಡು ಡಾನ್ಸ್‌ ಮಾಡುತ್ತಿರುವ ಭಯಾನಕ ದೃಶ್ಯವಿದೆ. ಅಲ್ಲದೆ ವ್ಯಕ್ತಿಯ ಬಳಿ ಇದ್ದ ಚೀಲದಲ್ಲಿ ಇನ್ನು ಹಲವು ಹಾವುಗಳಿವೆ. ವೀಡಿಯೊದ ಮೂಲ ತಿಳಿದಿಲ್ಲ, ಆದರೆ ಇದು ಮದುವೆ ಕಾರ್ಯಕ್ರಮವೊಂದರಲ್ಲಿ ಚಿತ್ರಿಕರಣ ಮಾಡಿರಬಹುದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹೊಸ ರೂಪ ನೀಡಿದ ರೈಲ್ವೆ ಸಚಿವ


ಈ ವೀಡಿಯೊವನ್ನು Instagram ಬಳಕೆದಾರರಿಂದ ಹಂಚಿಕೊಂಡಿದ್ದಾರೆ. ಲಕ್ಷಾಂತರ ಮಂದಿ ಈ ವಿಡಿಯೋ ನೋಡಿದ್ದಾರೆ. ಈ ಬಗ್ಗೆ ನೆಟಿಜನ್‌ಗಳು ಕೂಡ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ತಿಳಿದುಬಂದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.