Matrimonial Ad: ಮದುವೆಗೆ ವರ ಬೇಕು.. ಆದರೆ ಸಾಫ್ಟ್ವೇರ್ ಇಂಜಿನಿಯರ್ಸ್ ಬೇಡ್ವೇ ಬೇಡ್ವಂತೆ!
Matrimonial Ad: ವಧು - ವರರನ್ನು ಹುಡುಕಲು ಅನೇಕ ರೀತಿಯ ಸೈಟ್‌ಗಳು ಲಭ್ಯವಿದೆ. ಭಾರತದಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ಗಳನ್ನು ಹುಡುಗ - ಹುಡುಗಿ ಹುಡುಕಲು ಹೆಚ್ಚಾಗಿ ಬಳಸಲಾಗುತ್ತದೆ.
Matrimonial Ad: ವಧು - ವರರನ್ನು ಹುಡುಕಲು ಅನೇಕ ರೀತಿಯ ಸೈಟ್‌ಗಳು ಲಭ್ಯವಿದೆ. ಭಾರತದಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ಗಳನ್ನು ಹುಡುಗ - ಹುಡುಗಿ ಹುಡುಕಲು ಹೆಚ್ಚಾಗಿ ಬಳಸಲಾಗುತ್ತದೆ. ಹಲವರು ತಮ್ಮ ಲೈಫ್ ಪಾರ್ಟನರ್ ಅನ್ನು ಈ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕವೇ ಹುಡುಕಿಕೊಂಡಿದ್ದಾರೆ. ವರ ಅಥವಾ ವಧು ಬೇಕಿರುವವರು ಈ ಸೈಟ್‌ಗಳಲ್ಲಿ ತಮಗೆ ಬೇಕಾದ ಗುಣಗಳು, ವಿದ್ಯಾರ್ಹತೆ, ಉದ್ಯೋಗ ಇತ್ಯಾದಿ ವಿವರಗಳನ್ನು ಹೇಳಿರುತ್ತಾರೆ. ಈ ದಿನಗಳಲ್ಲಿ ಮ್ಯಾಟ್ರಿಮೋನಿಯಲ್ ಜಾಹೀರಾತುಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗುತ್ತವೆ. ಇದೀಗ ಅಂತಹದೊಂದು ಜಾಹೀರಾತು ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ : Garuda Purana: ಈ 4 ಗುಣಗಳಿರುವ ಪತ್ನಿಯನ್ನು ಪಡೆದ ಗಂಡನೇ ಅದೃಷ್ಟವಂತ
19ರ ಬಾಲಕಿ ಮೇಲೆ Zomato ಡೆಲಿವರಿ ಬಾಯ್ ದೌರ್ಜನ್ಯ: ಕಿರಾತಕನ ಗತಿ ಮುಂದೇನಾಯ್ತು ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.