ಬೆಂಗಳೂರು: ಬಜೆಟ್‌ ಮಂಡನೆ ವೇಳೆ ಶಾಸಕ ಪ್ರದೀಪ್‌ ಈಶ್ವರ್‌ ಗೆ ಕೆಲವು ವಿಷಯಗಳ ಬಗ್ಗೆ ಸ್ವಷ್ಟ ಮಾಹಿತಿ ಇಲ್ಲದೇ ಸದನದಲ್ಲಿ ಮಾತಾನಾಡಿ ನಗೆಪಾಟಲಿಗೆ ಸಿಲುಕಿರುವ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ನಿನ್ನೆ ಬಜೆಟ್‌ ಮಂಡನೆ ವೇಳೆ  ಕೆಲವು ದಿಗಳ ಹಿಂದೆ ಮಂಡ್ಯ ಜಿಲ್ಲೆಯ ಬಸ್‌ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್‌ ಮಾಜಿ ಶಾಸಕರು ಸದನದಲ್ಲಿ ಸರ್ಕಾರ ದ ವಿರುದ್ದ ಧ್ವನಿ ಎತ್ತಿದ್ದರು.


ಇದನ್ನೂ ಓದಿ: ಬಸದಿಯಿಂದ ನಾಪತ್ತೆಯಾಗಿದ್ದ ʼಜೈನ ಮುನಿʼ ಬರ್ಬರ ಹತ್ಯೆ..!


ಆ ವೇಳೆ ಬಜೆಟ್‌ ಮಂಡನೆ ಯಲ್ಲಿ ಭಾಗಿಯಾಗಿದ್ದ ಶಾಸಕ ಪ್ರದೀಪ್‌ ಈಶ್ವರ್‌, ಆ ವಿಷಯದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲಿದೇ ಬಿಜೆಪಿ ವಿರುದ್ದ ಮಾತಾನಾಡಲು ಮುಂದಾಗಿ, ʼʼಒಂದು ಸಾವಿಗೆ ಇಷ್ಟೆಲ್ಲಾ ಮಾತನಾಡೋ  ಇವರು, ಕೋವಿಡ್‌ ಸಂದರ್ಭದಲ್ಲಿ ಸಾವಿರಾರು ಜನ ಸಾವನೊಪ್ಪಿದ್ದಾರೆಂದು ಕಿಡಿ ಕಾರಿದರು.


ಆ ವೇಳೆ ಸ್ವೀಕರ್‌, ʼʼಯೇ ಸಾವು ಆಗಿಲ್ಲ ಮಾರ್ರೆ ನೀವು ಸುಮ್ಮನೆ ಕುಳಿತುಕೊಳ್ಳಿ ಎಂದು ನಗುತ್ತಲ್ಲೇ ಉತ್ತರಿಸಿದ್ದಾರೆ. ಅರ್ಧ ಮಾಹಿತಿ ತಿಳಿದ ಶಾಸಕ ಪ್ರದೀಪ್‌ ಒಂದು ಬಾರಿ ಶಾಕ್‌ ಆಗಿ ಸುಮ್ನನಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.


 

 

 

 



 

 

 

 

 

 

 

 

 

 

 

A post shared by troll vasu (@troll_vasu)


 


ಇದನ್ನೂ ಓದಿ: Budget 2023: ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಇಲ್ಲಿದೆ ನೋಡಿ ಬಜೆಟ್‌ ಕೊಡುಗೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.