Monkey Watchin Mobile : ಮಂಗನಿಂದ ಮಾನವ ಎಂಬ ಮಾತಿದೆ. ಮನುಷ್ಯರಿಗೂ ಕೋತಿಗೂ ಸಾಕಷ್ಟು ಹೋಲಿಕೆಯೂ ಇದೆ. ಹಾಗಾಗಿಯೇ ಹಲವು ಸಂದರ್ಭಗಳಲ್ಲಿ ಮನುಷ್ಯನ ವರ್ತನೆ ಕೋತಿಗಳ ಜೊತೆಗೆ ಹೋಲುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಪಿಚೇಷ್ಟೆಯ ವಿಡಿಯೋಗಳನ್ನು ಅನೇಕ ಜನರು ವೀಕ್ಷಿಸುತ್ತರೆ. ಒಂದು ಕ್ಷಣವೂ ಸುಮ್ಮನೆ ಕೂರದ ಮಂಗಗಳ ತಮಾಷೆಯ ಚೇಷ್ಟೆಗಳನ್ನು ನೋಡಿದರೆ ಕೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ. ಈಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಅಂತರ್ಜಾಲವು ತಮಾಷೆಯ ಪ್ರಾಣಿಗಳ ವಿಡಿಯೋಗಳಿಂದ ತುಂಬಿರುತ್ತದೆ. ಇದೀಗ ವೈರಲ್‌ ಆದ ವಿಡಿಯೋದಲ್ಲಿ ಕೋತಿಯು ಫೋನ್‌ನಲ್ಲಿ ವಿಡಿಯೋ ನೋಡುವುದನ್ನು ತೋರಿಸುತ್ತದೆ. ವಿಯೋದಲ್ಲಿ, ಕೋತಿಗಳ ಕೈ ಗೆ ಮೊಬೈಲ್‌ ಸಿಕ್ಕಾಗ ಅವುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ತೋರಿಸಲಾಗಿದೆ.  


ಇದನ್ನೂ ಓದಿ: ನಿಮ್ಮ WhatsApp ಖಾತೆಯಲ್ಲಿ ಇತರರ ಬೇಹುಗಾರಿಗೆ ತಡೆಯಲು ಬಂತು ಸಿಕ್ರೆಟ್ ಕೋಡ್! 


'ಮಂಗನ ಕೈಗೆ ಮಾಣಿಕ್ಯ' ಕೊಟ್ಟ ಹಾಗೆ ಆಗಿದೆ ಎಂದು ಸಾಮಾನ್ಯವಾಗಿ ಮನೆಯಲ್ಲಿ ದೊಡ್ಡವರು ಹೇಳುವ ಮಾತನ್ನು ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಇರುತ್ತೇವೆ. ಆದರೆ ನಿಜವಾದ ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಕೊಟ್ಟಾಗ ಹೇಗಿರುತ್ತೆ? ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅದನ್ನೇ ತೋರಿಸಲಾಗಿದೆ.


 


ಬಿಗ್‌ ಬಾಸ್‌ ಮನೆಯಿಂದ ಒಂದೇ ದಿನಕ್ಕೆ ಹೊರಬಂದ ಪ್ರದೀಪ್‌ ಈಶ್ವರ್‌..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.