Viral Video: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆಯು ಒಂದು ಪ್ರಮುಖ ಕ್ಷಣವಾಗಿದೆ. ದಾಂಪತ್ಯದಲ್ಲಿ ಕೆಲವು ಕ್ಷಣಗಳು ಎಲ್ಲರೊಂದಿಗೆ ಹಂಚಿಕೊಳ್ಳುವುದು ಸಂತೋಷವನ್ನು ನೀಡುತ್ತದೆ.. ಆದರೆ ಪತಿ ಮತ್ತು ಪತ್ನಿಗಂತಲೇ ಕೆಲವು ಖಾಸಗಿ ಕ್ಷಣಗಳಿವೆ.. ಅಂತಹ ಒಂದು ಕ್ಷಣವೆಂದರೆ ಮದುವೆಯ ಮೊದಲ ರಾತ್ರಿ... ಇದರ ಬಗ್ಗೆ ಯಾರು ಹಂಚಿಕೊಳ್ಳಲು ಇಚ್ಚಿಸುವುದಿಲ್ಲ.. ಆದರೆ ಇದೀಗ ನವದಂಪತಿಗಳು ತಮ್ಮ ಮದುವೆಯ ಫಸ್ಟ್‌ ನೈಟ್‌ ವೀಡಿಯೊವನ್ನು ನೇರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಸದ್ಯ ಮದುವೆ ಸೀಸನ್ ಶುರುವಾಗಿದೆ. ಹಾಗಾಗಿ ನೀವು ಕೇವಲ ಸಾಮಾಜಿಕ ಮಾಧ್ಯಮವನ್ನು ತೆರೆದರೂ, ನೀವು ಮದುವೆಗೆ ಸಂಬಂಧಿಸಿದ ಅನೇಕ ವೀಡಿಯೊಗಳನ್ನು ನೋಡುತ್ತೀರಿ. ಮದುವೆಯ ಶಾಸ್ತ್ರಗಳಾದ ಅರಿಶಿಣ ಕಾರ್ಯಕ್ರಮ, ಮೆಹೆಂದಿ ಕಾರ್ಯಕ್ರಮ.. ಹೀಗೆ ಹಲವಾರು ಮದುವೆ ಸಮಾರಂಭದ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ.. ಆದರೆ ಅದೇ ರೀತಿಯ ಮದುವೆಗೆ ಸಂಬಂಧಿಸಿದ ಈ ವಿಡಿಯೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಯಾಕೆಂದರೆ ಇದು ನವ ದಂಪತಿಗಳ ಮೊದಲ ಮದುವೆಯ ರಾತ್ರಿಯ ವಿಡಿಯೋ.


ಇದನ್ನೂ ಓದಿ-"ವಿಶ್ವದಲ್ಲೇ ಈತ ಬೆಸ್ಟ್​ ಬ್ಯಾಟ್ಸ್​ಮನ್"- ಕ್ರಿಕೆಟ್‌​ ದಿಗ್ಗಜ ರಿಕಿ ಪಾಂಟಿಂಗ್​


 ಮದುವೆಯ ಮೊದಲ ರಾತ್ರಿ ದಂಪತಿಗಳಿಗೆ ವಿಶೇಷವಾಗಿರುತ್ತದೆ.. ಆದರೆ ಅದನ್ನು ಯಾರೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಿಲ್ಲ. ಆದರೆ ಈ ಜೋಡಿ ಅದನ್ನೇ ಮಾಡಿದೆ. ಮದುವೆಯಾದ ಮೊದಲ ರಾತ್ರಿ ತಾವು ಮಾಡಿದ್ದೆಲ್ಲವನ್ನೂ ರೆಕಾರ್ಡ್‌ ಮಾಡಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ಮೊದಲ ರಾತ್ರಿ ಎಂದು ವೀಡಿಯೊಗೆ ಕ್ಯಾಪ್ಷನ್‌ ಕೂಡ ನೀಡಿದ್ದಾರೆ.


ಸಂಖ್ಯೆ 1 ರಿಂದ 9 ರವರೆಗಿನ ಜನರಿಗೆ ಇಂದು ಹೇಗಿರುತ್ತದೆ? ಭಾನುವಾರದ ಸಂಖ್ಯಾಶಾಸ್ತ್ರ ತಿಳಿಯಿರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.