ಇಲ್ಲಿಯವರೆಗೆ ಯಾರಿಂದಲೂ ಆಗಿಲ್ಲ..! ನಿಮ್ಗೂ ಚಾಲೆಂಜ್ ಮಾಡ್ತೀನಿ.. `4` ಗುಂಪಿನಲ್ಲಿ `A` ಅಕ್ಷರ ಎಲ್ಲಿದೆ ಹೇಳಿ.. ನೋಡೋಣ..
Online Mind games : ಈ ರೀತಿಯ ಅಪ್ಟಿಕಲ್ ಇಲ್ಯೂಷನ್ ಫೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಇವು ನೋಡೋಕೆ ಸರಳವಾಗಿ ಕಂಡರು ಒಮ್ಮೆ ಇದರಲ್ಲಿ ಅಡಗಿರುವ ಸಮಸ್ಯೆಗಳನ್ನು ಪರಿಹರಿಸಲು ಹೋದಾಗ ಕಗ್ಗಾಂಟಾಗಿ ಕಾಣುತ್ತದೆ.. ಬನ್ನಿ.. ಇಂದು ನಿಮಗೆ ಚಾಲೆಂಜ್... ಈ 4ರ ಗುಂಪಿನಲ್ಲಿ A ಅಕ್ಷರ ಎಲ್ಲಿದೆ ಅಂತ ಹೇಳಿ ನೋಡೋಣ...
IQ Test Games : ಅಪ್ಟಿಕಲ್ ಇಲ್ಯೂಷನ್ ಗೆಮ್‌ಗಳು ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನಸೆಳೆಯುತ್ತಿದೆ. ಅಲ್ಲದೆ, ಒತ್ತಡದಿಂದ ಕೂಡಿರುವ ನಿಮ್ಮ ಮೆದುಳಿಗೆ ಪರಿಹಾರ ನೀಡುತ್ತವೆ. ನೋಡೋಕೆ ಸರಳಾಗಿ ಕಾಣಿಸಿಕೊಂಡರೂ ಇದರಲ್ಲಿರುವ ಸಮಸ್ಯೆಗಳು ಕಠಿಣವಾಗಿರುತ್ತವೆ..
ಈ ಹಿಂದೆ ನೀಡಿದ್ದ ಇಂತಹ ಚಾಲೆಂಜ್‌ನಲ್ಲಿ ಬಹುತೇಕ ಜನರು ಸೋತಿದ್ದರು. ಇದೀಗ ಮತ್ತೊಂದು ಸಮಸ್ಯೆಯನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ಈ ಮೇಲೆ ನೀಡಿರುವ ಫೋಟೋದಲ್ಲಿ ಎಲ್ಲಿ ನೋಡಿದರೂ ನಿಮಗೆ 4 ಸಂಖ್ಯೆ ಕಾಣುತ್ತಿದೆ ಅಲ್ಲವೆ, ಸ್ವಲ್ಪ ಕಣ್ಣರಳಿಸಿ ನೋಡಿ.. ಈ 4ರ ಮಧ್ಯ ಒಂದು A ಅಕ್ಷರ ಅಡಗಿದೆ..
ಬಹುಷಃ A ಕಂಡುಹಿಡಿಯಲು ನೀವು 5 ರಿಂದ 10 ನಿಮಿಷ ಸಮಯ ತೆಗೆದುಕೊಳ್ಳಿ ಪರವಾಗಿಲ್ಲ.. ಹಾಗಂತ ಒಂದು ದಿವಸ ಸಮಯ ತೆರೆದುಕೊಂಡರೆ.. ನಿಮ್ಮಂತ ದಡ್ಡರು ಯಾರೂ ಇಲ್ಲ. ಸಧ್ಯ ನಿಮಗೆ ಉತ್ತರ ಸಿಕ್ಕಿದ್ದರೆ ನಿಜವಾಗಲೂ ನೀವು ಬುದ್ದಿವಂತರೇ ಸರಿ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.