Optical Illusion: ಕೆಲವು ಫೋಟೋಗಳನ್ನು ನೋಡುವಾಗ ಕಣ್ಣು ಮತ್ತು ಮನಸ್ಸು ಎರಡೂ ಗೊಂದಲಕ್ಕೊಳಗಾಗುತ್ತವೆ. ಅಂತಹ ಚಿತ್ರಗಳನ್ನು ಆಪ್ಟಿಕಲ್ ಇಲ್ಯೂಷನ್‌ ಎಂದು ಕರೆಯಲಾಗುತ್ತಿದೆ. ಇದೀಗ ನಾವು ಅಂತಹದ್ದೇ ಫೋಟೋದ ಬಗ್ಗೆ ಮಾತನಾಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ ಫೋನ್‌ ಖರೀದಿಸಬೇಕೆಂದಿದ್ದೀರಾ?


ಆಪ್ಟಿಕಲ್ ಇಲ್ಯೂಷನ್‌ ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಪರಿಹರಿಸುವುದರಿಂದ ಮೆದುಳಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಇದು ಒಂದು ರೀತಿಯ ಮೆದುಳಿನ ಆಟವಾಗಿದ್ದು, ಇದರ ಸಹಾಯದಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ.


ವೈರಲ್ ಆಗುತ್ತಿರುವ ಈ ಚಿತ್ರದಲ್ಲಿ ಮೊಲಗಳ ಹಿಂಡು ಇದೆ. ಅದರ ನಡುವೆ ಒಂದು ಇಲಿಯನ್ನು ಜಾಣತನದಿಂದ ಅಡಗಿ ಕುಳಿತಿದೆ. ಇದೀಗ ನೀವು ಅಡಗಿರುವ ಇಲಿಯನ್ನು ಪತ್ತೆ ಹಚ್ಚಬೇಕು.


ಇದನ್ನೂ ಓದಿ: ಈ ಸೊಪ್ಪು ಸೇರಿಸಿ ದಿನಕ್ಕೆ ಎರಡು ಕಪ್ ಮೊಸರು ತಿನ್ನಿ!ಮಾತ್ರೆ ಮರೆತರೂ ತಿಂಗಳವರೆಗೂ ನಾರ್ಮಲ್ ಆಗಿಯೇ ಇರುವುದು ಬ್ಲಡ್ ಶುಗರ್ !


ಉತ್ತರ ಇಲ್ಲಿದೆ: https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ