Optical illusion image : ಕೆಲವೊಂದಿಷ್ಟು ಕನ್‌ಫ್ಯೂಸ್‌ ಚಿತ್ರಗಳು ಆಗಾಗ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿರುತ್ತವೆ. ಅವುಗಳಿಗೆ ನಾವು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಅಂತ ಕರೆಯುತ್ತೇವೆ. ಇಲ್ಯೂಷನ್‌ಗಳಲ್ಲಿ ಮೂರು ಬಗೆ ಒಂದು ಅಕ್ಷರ, ಶಾರೀಕ ಮತ್ತು ಅರಿವು. ಸದ್ಯ ಆಕ್ಷರ ಇಲ್ಯೂಷನ್‌ ಚಿತ್ರವೊಂದು ನಿಮ್ಮ ಮುಂದಿದೆ. ಅದರಲ್ಲಿ ಹುಬ್ಬು ತಗ್ಗುಗಳನ್ನು ನೀವು ಕಾಣಬಹುದು. ಆದ್ರೆ ಅದರಲ್ಲಿ ಕೆಲವು ಅಕ್ಷರಗಳು ಅಡಗಿವೆ ಅವು ಯಾವುದು ಅಂತ ಸಾಧ್ಯವಾದ್ರೆ ಗೆಸ್‌ ಮಾಡಿ.


COMMERCIAL BREAK
SCROLL TO CONTINUE READING

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನೆಟಿಜನ್‌ಗಳನ್ನು ರಂಜಿಸುತ್ತಿರುತ್ತವೆ. ಅಲ್ಲದೆ, ಅವುಗಳು ನಿಮ್ಮ ಸ್ನೇಹಿತರ ಜೊತೆ ಚರ್ಚಿಸುವಂತೆ ಮಾಡುತ್ತವೆ. ನಿಮ್ಮ ಬ್ರೈನ್‌ಗೆ ಕೆಲಸ ನೀಡುತ್ತವೆ. ಅಲ್ಲದೆ, ಇಂತಹ ಸಾವಲುಗಳನ್ನು ಬಗೆಹರಿಸುವುದರಿಂದ ನಿಮ್ಮ ಏಕಾಗ್ರತೆ ಮತ್ತು ವೀಕ್ಷಣಾ ಕೌಶಲ್ಯಗಳನ್ನು ನೀವು ವೃದ್ಧಿಪಡಿಸಿಕೊಳ್ಳಬಹುದು. 


ಇದನ್ನೂ ಓದಿ: Viral Video: ನಿಂಗಿದು ಬೇಕಿತ್ತಾ…! ಬೆಟ್ ಕಟ್ಟಿ ಮೊಸಳೆ ಟಚ್ ಮಾಡಲು ಹೋದ ತಾತನಿಗೆ… ವಿಡಿಯೋ ನೋಡಿ


ಈ ಚಿತ್ರದಲ್ಲಿ, ಒಂದು ಪದ ಎಲ್ಲೋ ಅಡಗಿದೆ. ಅದನ್ನು ಪತ್ತೆಹಚ್ಚಲು ನಿಮಗೆ 5 ಸೆಕೆಂಡ್‌ ಟೈಮ್‌ ನೀಡಲಾಗುತ್ತದೆ. ಅಸಾಧಾರಣ ವೀಕ್ಷಣಾ ಕೌಶಲ್ಯ ಹೊಂದಿರುವ ವ್ಯಕ್ತಿಗಳು ಸಮಯದ ಮಿತಿಯೊಳಗೆ ಪದವನ್ನು ಕಂಡುಹಿಡಿಯಬಹುದು. ಕೆಲವೊಂದಿಷ್ಟು ಜನರಿಗೆ ಆಪ್ಟಿಕಲ್ ಇಲ್ಯೂಷನ್‌ನಲ್ಲಿ ಅಡಗಿರುವ ಪದಗಳನ್ನು ಕಂಡು ಹಿಡಿಯಲು ಬಹಳ ಸಮಯವೇ ಬೇಕಾಗುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.