Today’s Peacock Video: ದಿನ ಬೆಳಗಾದರೆ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಮನಸ್ಸಿಗೆ ಮುದ ನೀಡುವ ವಿಡಿಯೋ ಒಂದೆಡೆಯಾದರೆ, ಇನ್ನೂ ಕೆಲವು ಕಣ್ಣೀರು ತರಿಸುತ್ತದೆ. ಇವೆಲ್ಲದರ ಹೊರತಾಗಿ ಕೆಲವೊಂದಿಷ್ಟು ನಕ್ಕು ನಕ್ಕು ಸುಸ್ತಾಗುವಂತೆ ಮಾಡುತ್ತವೆ. ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು, ಇದನ್ನು ಕಂಡ ಕ್ಷಣ ವಾವ್ಹ್…  ಅನಿಸದೆ ಇರದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ವಾವ್ಹ್.. ಹೇಗಿದೆ ನೋಡಿ ಪುಟ್ಟ ಮಗುವಿನ ಸ್ನಾನ..!


ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿರುವ ಈ ವಿಡಿಯೋವನ್ನು Buitengebieden ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಮೂರು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ನಾನಾ ರೀತಿಯ ಕಮೆಂಟ್ ಗಳು ಈ ವಿಡಿಯೋಗೆ ಬಂದಿವೆ.


ತಮಾಷೆಯಾಗಿ ಹೇಳಿದ್ದಾರೆ. ಇನ್ನೊಬ್ಬ ನೆಟ್ಟಿಗ “ಸೀನು ಬಂದಾಗ ಅನುಭವಿಸುವ ಭಾವನೆ” ಎಂದು ಗೇಲಿ ಮಾಡಿದ್ದಾನೆ. ಹೀಗೆ ಮತ್ತೊಬ್ಬಳು ಯುವತಿ, “ಸರಿ ಸರಿ, ನಾನು ನಿನ್ನನ್ನು ಮದುವೆಯಾಗುವೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: Video Viral : ಕಾರ್ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ!


ಇಂತಹದ್ದೇ ರೀತಿಯಲ್ಲಿ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.