ಬೃಹತ್ ಮರ ಏರಿ ಕುಳಿತ ದೈತ್ಯ ಹೆಬ್ಬಾವು..! ಬೆಚ್ಚಿ ಬಿಳಿಸುವ ವಿಡಿಯೋ ವೈರಲ್
Python viral video : ಎಂದಾದರೂ ನೀವು ದೈತ್ಯ ಹೆಬ್ಬಾವು ಬೃಹತ್ ಮರವನ್ನು ಏರುವುದನ್ನು ನೋಡಿದ್ದೀರಾ..? ಈ ಕುರಿತ ವಿಡಿಯೊ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಬ್ಬಾವು ಮರ ಹತ್ತುವುದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ..
Snake viral video : ಸಾಮಾಜಿಕ ಜಾಲತಾಣಗಳಲ್ಲಿ ಹಾವಿನ ವಿಡಿಯೋಗಳ ಕ್ರೇಜ್ ಹೆಚ್ಚಾಗಿರುತ್ತದೆ. ಕೆಲವು ವೀಡಿಯೊಗಳು ಭಯಾನಕವಾಗಿದ್ದರೆ, ಇತರವು ಮನರಂಜನೆ ನೀಡುತ್ತದೆ. ಹೆಚ್ಚಾಗಿ ನೆಟ್ಟಿಗರು ಹಾವಿನ ವಿಷಯ ಹೊಂದಿರುವ ವೀಡಿಯೊಗಳನ್ನು ವೀಕ್ಷಿಸಲು ಆಸಕ್ತಿ ತೋರುತ್ತಾರೆ. ಆಗಾಗ್ಗೆ ಹಾವಿನ ವಿಡಿಯೋಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ.
ಹಾವುಗಳಿಗೆ ಸಂಬಂಧಿಸಿದ ವೆರೈಟಿ ಕಥೆಗಳಿಗೆ ನೆಟ್ ನಲ್ಲಿ ಫುಲ್ ಡಿಮ್ಯಾಂಡ್ ಇದೆ. ಕೆಲವರು ಹಾವುಗಳಿಗೆ ಹೆದರಿ ಓಡಿದರೆ, ಇನ್ನು ಕೆಲವರು ಸ್ನೇಕ್ ಸೊಸೈಟಿಗೆ ಮಾಹಿತಿ ನೀಡುತ್ತಾರೆ. ಹಾವುಗಳನ್ನು ದೈವಿಕವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ಹಾವು ಕಡಿತದಿಂದ ಅಮಾಯಕರು ಸಾವನ್ನಪ್ಪಿದ ಘಟನೆಗಳೂ ಸುದ್ದಿಯಲ್ಲಿವೆ.
ಇದನ್ನೂ ಓದಿ:ಸೌರವ್ಯೂಹದ ಯಾವ ಗ್ರಹವು ದೊಡ್ಡ ವ್ಯಾಸವನ್ನು ಹೊಂದಿದೆ?
ಸಾಮಾನ್ಯವಾಗಿ, ಹೆಬ್ಬಾವುಗಳು ತುಂಬಾ ಭಾರವಾಗಿರುತ್ತದೆ. ಅವು ಇತರೆ ಹಾವುಗಳಂತೆ ವೇಗವಾಗಿ ಚಲಿಸಲಾರವು. ವಿಷಕಾರಿ ಹಾವುಗಳು ಕಚ್ಚಿದರೆ ಕೆಲವೇ ನಿಮಿಷಗಳಲ್ಲಿ ಸಾಯುತ್ತಾರೆ. ಆದರೆ ಈ ದೈತ್ಯ ಹೆಬ್ಬಾವು ಕಚ್ಚುವುದಿಲ್ಲ ಬದಲಿಗೆ ನುಂಗುತ್ತದೆ. ಅಲ್ಲದೆ ತನ್ನ ಭೇಟೆಯನ್ನು ಸುತ್ತವರೆದು ಅದರ ಮೂಳೆಗಳನ್ನು ಪುಡಿ ಪುಡಿ ನುಂಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ