Rashmika Mandanna Playing Near Waterfall: ಬಹುಭಾಷಾ ತಾರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಸಣ್ಣ ಜಲಪಾತದ ಅಡಿಯಲ್ಲಿ ಆಟವಾಡಿದ್ದಾರೆ. ಈ ನಟಿ ವರ್ಲ್ಡ್ ಅರ್ತ್ ಡೇ ಅಂದು ಪ್ರಕೃತಿಯ ಮಡಿಲಲ್ಲಿ  ಜಲಪಾತದ ಅಡಿಯಲ್ಲಿ ನೀರಿನಲ್ಲಿ ನೆನೆಯುತ್ತಾ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಈ ತುಣುಕು ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ನಟಿ ರಶ್ಮಿಕಾ ಮಂದಣ್ಣ ವಿಡಿಯೋದಲ್ಲಿ ಲಾಂಗ್‌ ಕಲರ್‌ಫುಲ್‌ ಸ್ಕರ್ಟ್ ಹಾಗೂ ಕ್ರಾಪ್‌ ಟಾಪ್‌ ಹಾಕಿಕೊಂಡು ನಿಧಾನಕ್ಕೆ ಜಲಪಾತದ ತಣ್ಣನೆಯ ನೀರಿನಲ್ಲಿ ನೆನೆಯುತ್ತಾ ಮಸ್ತಿ ಮಾಡಿದ್ದಾರೆ. ಈ ನಟಿ ವಾಟರ್‌ ಫಾಲ್ಸ್‌ನಲ್ಲಿ ಒದ್ದೆಯಾಗುವ ನಗುವಿನ ಭಾವದೊಂದಿಗೆ ವಿಡಿಯೋದಲ್ಲಿ ಸೆರೆಯಾಗಿದ್ದಾರೆ. ಈ ಹಾಟ್‌ ಪೋಸ್ಟ್‌ಗೆ ಸೋಶಿಯಲ್‌ ಮಿಡಿಯಾದಲ್ಲಿ ಮೂವತತು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ.



ಇದನ್ನೂ ಓದಿ: Pushpa 2: ʻಪುಷ್ಪ 2ʼ ತಂಡದಿಂದ ಸರ್ಪ್ರೈಸ್: ಫಸ್ಟ್‌ ಸಾಂಗ್‌ ಅಪ್‌ಡೇಟ್‌ ರಿವೀಲ್!


ಸಾಮಾಜಿಕ ಜಾಲತಾಣದಲ್ಲಿ ಈ ದಕ್ಷಿಣ ಚೆಲುವೆಯ ಹಾಟ್ ವಿಡಿಯೋ ಪೋಸ್ಟ್ ನೋಡಿದ ಅಭಿಮಾನಿಗಳು ಕಮೆಂಟ್‌ ವಿಭಾಗದಲ್ಲಿ ವಾವ್ ಎಂದು ಬರೆದಿದ್ದಾರೆ. ಮತ್ತೊಬ್ಬರು ಕಲರ್‌ಫುಲ್ ಸ್ಕರ್ಟ್‌ನೊಂದಿಗೆ ರಶ್ಮಿಕಾ ಅದ್ಭುತವಾಗಿ ಕಾಣುತ್ತಿದ್ದಾರೆಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ಬ್ಯೂಟಿಫುಲ್‌ ಅಂತ ಹೊಗಳಿದ್ದಾರೆ. ಹಾಗೆಯೇ ಈ ನಟಿ ಹಾರ್ಟ್‌ ಏಮೋಜಿ ಕೂಡ ಹಾಕಿದ್ದಾರೆ.


ಸದ್ಯ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವರು, ʻಪುಷ್ಪ 2: ದಿ ರೂಲ್‌ʼ ಚಿತ್ರದಲ್ಲಿ  ಪುಷ್ಪ ರಾಜ್ ಅವರ ಪತ್ನಿ ಶ್ರೀವಲ್ಲಿ ಪಾತ್ರವನ್ನು ಪುನರಾವರ್ತಿಸುತ್ತಿದ್ದಾರೆ. ಇನ್ನೂ ಈ ನಟಿ ಮುಂದಿನ ಭಾಗದಲ್ಲಿನ ತನ್ನ ಪಾತ್ರವು ಮೊದಲ ಭಾಗಕ್ಕಿಂತ ಉತ್ತಮವಾಗಿರುತ್ತದೆ. ಎಲ್ಲರನ್ನೂ ಮೆಚ್ಚಿಸುತ್ತದೆ  ಎಂದು ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.