Snake bite man private part : ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುಡ್ಡ ಗಾಡಿನ ಸೌಂದರ್ಯ ಸವಿಯಲು ಟ್ರಕ್ಕಿಂಗ್‌ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ಮಳೆಗಾಲದಲ್ಲಿ ಮರಗಳು ದಟ್ಟವಾಗಿರುವ ಪ್ರದೇಶಗಳಲ್ಲಿ ಹಾವುಗಳು ಹೆಚ್ಚಾಗಿ ಸಂಚರಿಸುತ್ತವೆ. ಆಹಾರ ಹರಸಿ ಬರುವ ಹಾವುಗಳು ಜನರ ಮೇಲೂ ದಾಳಿ ನಡೆಸಿರುವ ಅನೇಕ ಉದಾರಹಣೆಗಳು ನಮ್ಮಲ್ಲಿವೆ..


COMMERCIAL BREAK
SCROLL TO CONTINUE READING

ಮುಖ್ಯವಾಗಿ ರಾತ್ರಿ ವೇಳೆ ವಿಷಕಾರಿ ಹಾವುಗಳು ಹೆಚ್ಚಾಗಿ ಓಡಾಡುತ್ತವೆ. ಚಾರಣಿಗರು ಹೆಚ್ಚು ಜಾಗೃತರಾಗಿರಬೇಕು. ಯಾವಾಗ ಮತ್ತು ಎಲ್ಲಿ ಅಪಾಯ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಟ್ರೆಕ್ಕಿಂಗ್‌ಗೆ ತೆರಳಿದ್ದ ಯುವಕನಿಗೆ ಇಂತಹುದೇ ಒಂದು ಆಘಾತಕಾರಿ ಅನುಭವವಾಗಿದೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್. 


ಇದನ್ನೂ ಓದಿ:ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಭಾರತ...!


ಮಾಸ್ಟರ್ ಫಿಶರ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಟ್ರೆಕ್ಕಿಂಗ್ ಹೋಗುತ್ತಿದ್ದ ಯುವಕನ ಪ್ಯಾಂಟ್‌ಗೆ ಹಾವೊಂದು ನುಗ್ಗಿದೆ. ಇದರಿಂದ ಆ ವ್ಯಕ್ತಿ ಆಘಾತಕ್ಕೊಳಗಾಗುತ್ತಾರೆ. ಕಷ್ಟ ಪಟ್ಟು ಹಾವನ್ನು ಹೊರ ಹೊತೆ ತೆಗೆದ ತಕ್ಷಣ, ಅದು ಆ ವ್ಯಕ್ತಿಯ ಖಾಸಗಿ ಭಾಗವನ್ನು ಕಚ್ಚಿ ಹಿಡಿಯುತ್ತದೆ..


ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗಲೂ ಆ ಹಾವು ಸ್ವಲ್ಪ ಹೊತ್ತು ಹಾಗೆಯೇ ಹಿಡಿದಿತ್ತು. ನೋವು ತಾಳಲಾರದೆ ಹೇಗೋ ಹಾವನ್ನು ಬಿಡಿಸಿಕೊಂಡು ಕೊನೆಗೂ ಆ ವ್ಯಕ್ತಿ ಹಾವನ್ನು ಎಸೆಯುತ್ತಾನೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರಗಳಿಲ್ಲ. ಆದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. 


ಇದನ್ನೂ ಓದಿ:ಪ್ರಧಾನಿ ಮೋದಿ ಉಕ್ರೇನ್ ಯುದ್ದವನ್ನು ನಿಲ್ಲಿಸಬಹುದಾದರೆ ಪೇಪರ್ ಸೋರಿಕೆ ತಡೆಯಲಾಗುತ್ತಿಲ್ಲವೇಕೆ?-ರಾಹುಲ್ ಗಾಂಧಿ


ಇನ್ನು ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ಗೆ ಒಳಲಾಗಿದ್ದಾರೆ. ಭಯಾನಕ ಅಂತ ಕಮೆಂಟ್ ಮಾಡುತ್ತಿದ್ದಾರೆ. ಹಾವು ಕಚ್ಚಿಸಿಕೊಂಡವರು ಬದುಕಿದ್ದಾರಾ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು.. ಬ್ರೋ.. ಎಂದು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.