Snake Laying Egg Viral Video: ನೀವು ಎಂದಾದರೂ ಹಾವು ಮೊಟ್ಟೆ ಇಡುವುದನ್ನು ನೋಡಿದ್ದೀರಾ? ಇಲ್ಲದಿದ್ದರೆ, ಈ ಸುದ್ದಿ ನಿಮಗಾಗಿ. ಸಾಮಾನ್ಯವಾಗಿ ಹಾವಿನ ಹೆಸರು ಕೇಳಿದ ತಕ್ಷಣ ಜನರು ಭಯಭೀತರಾಗುತ್ತಾರೆ. ಅದರಲ್ಲೂ ವಿಷಕಾರಿ ಹಾವುಗಳ ಬಗ್ಗೆ ಭಯವಿರುವುದು ಸಹಜ. ಇನ್ನು ಹಾವುಗಳು ಮೊಟ್ಟೆಯಿಟ್ಟು ಮರಿಮಾಡುವ ಅಪರೂಪದ ದೃಶ್ಯಗಳನ್ನು ಕಾಣುವುದು ಅಪರೂಪ. ಅಂತಹ ಅಪರೂಪದ ವಿಡಿಯೋ ಒಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ನೀವೂ ಕೂಡ ನೋಡಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಂಗಾಳದ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅ**ಚಾರ


ಕರ್ನಾಟಕದ ಮದ್ದೂರು ನಗರದಲ್ಲಿ ವಾಸಿಸುವ ಶಿಕ್ಷಕರೊಬ್ಬರು ತಮ್ಮ ಮನೆಯೊಳಗೆ ನಾಗರಹಾವನ್ನು ನೋಡಿದ್ದರು. ಈ ನಾಗರಹಾವನ್ನು ನೋಡಿದ ತಕ್ಷಣ ಭಯಭೀತರಾದ ಅವರು, ಅದನ್ನು ತಜ್ಞರ ಸಹಾಯದಿಂದ ಮನೆಯಿಂದ ಹೊರತಂದಿದ್ದರು. ಅದರ ವಿಡಿಯೋ ಸೊಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತಾದರೂ, ಇದೀಗ ವಿಡಿಯೋ ಕಣ್ಮರೆಯಾಗಿದೆ.


ಇನ್ನು ಉರಗ ತಜ್ಞರು ಸ್ಥಳಕ್ಕಾಗಮಿಸುತ್ತಿದ್ದಂತೆ ನಾಗರಹಾವು ರಸ್ತೆ ಮಧ್ಯಕ್ಕೆ ಬಂದು ಮೊಟ್ಟೆ ಇಡಲು ಮುಂದಾಗಿದೆ. ಅಷ್ಟೇ ಅಲ್ಲದೆ, ಸುದ್ದಿ ವೆಬ್‌ಸೈಟ್ ಪ್ರಕಾರ, ಆ ಹಾವು ಸುಮಾರು 12-15 ಮೊಟ್ಟೆಗಳನ್ನು ಇಟ್ಟಿದೆ. ಮೊಟ್ಟೆ ಇಟ್ಟ ನಂತರ ಹಾವು ತಜ್ಞರು ಅದನ್ನು ಹಿಡಿದು ಸಮೀಪದ ಕಾಡಿನಲ್ಲಿ ಬಿಟ್ಟಿದ್ದಾರೆ.


ಇದನ್ನೂ ಓದಿ: "ರಣಬೀರ್‌ʼಗೆ ಒಂದು ಪ್ಯಾಕ್‌ ಕಾಂ***ಮ್‌ ಗಿಫ್ಟ್‌ ಕೊಡ್ತೇನೆ, ಅದನ್ನು ಆತ ಹೆಚ್ಚು ಬಳಸ್ತಾನೆ"- ಖ್ಯಾತ ನಟಿ ದೀಪಿಕಾ ಪಡುಕೋಣೆ ಸೆನ್ಸೇಷನಲ್‌ ಹೇಳಿಕೆ ವೈರಲ್‌


ಹಾವು ಮೊಟ್ಟೆಯಿಟ್ಟು ಮರಿ ಮಾಡುವ ವಿಡಿಯೋ ಇಲ್ಲಿದೆ ನೋಡಿ:


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ