Snake video: ಅನೇಕರು ಜೀವನದಿಂದ ಬೇಸತ್ತು ವಿವಿಧ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನವನ್ನು ಕೊನೆಗೊಳಿಸುತ್ತಾರೆ.. ಆಗಾಗ ಇಂತಹ ಸುದ್ದಿ ಕೇಳುತ್ತಿರುತ್ತೇವೆ... ಸಾಕಷ್ಟು ಮಂದಿ ವಿಡಿಯೋಗಳನ್ನು ನೋಡಿರುತ್ತಾರೆ... ಆದರೆ ಹಾವು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೀರಾ? ಅಥವಾ ಹಾವುಗಳು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ.. 


COMMERCIAL BREAK
SCROLL TO CONTINUE READING

ಹೌದು ಇತ್ತೀಚೆಗೆ ಹಾವೊಂದು ಆತ್ಮಹತ್ಯೆ ಮಾಡಿಕೊಂಡಿದೆ. ಈ ದೃಶ್ಯವನ್ನು ನೋಡಿದ ವ್ಯಕ್ತಿಯೊಬ್ಬರು ಬೆಚ್ಚಿಬಿದ್ದು ಅದನ್ನು ರೆಡ್ಡಿಟ್ ನಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ, ಹಾವು ಸ್ವತಃ ಸುತ್ತಿಕೊಂಡು 10 ನಿಮಿಷಗಳ ನಂತರ ಕೊನೆಯುಸಿರೆಳೆದಿದೆ. ವೈರಲ್ ಆದ ಹಾವಿನ ಫೋಟೋ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ.  


Yesterday I found a snake which was strangling himself, after 10 minutes he died
byu/FrontalisUtkozes ininterestingasfuck

ಇದನ್ನೂ ಓದಿ-ಕಲ್ಟ್ ಸಿನಿಮಾಕ್ಕೆ ರಚಿತಾ ರಾಮ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಇದೇನಾ?


ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಹಾವೊಂದು ಸುತ್ತಿಕೊಂಡಿರುವುದು ಕಾಣಿಸುತ್ತಿದೆ. ಹಾವು ತನ್ನ ಬಾಲದಿಂದ ಬಾಯಿಯನ್ನು ಬಿಗಿಯಾಗಿ ಹಿಡಿದಿತ್ತು. ಈ ಹಾವು ಆತ್ಮಹತ್ಯೆಗೆ ಯತ್ನಿಸಿದ 10 ನಿಮಿಷಗಳ ನಂತರ ಕತ್ತು ಹಿಸುಕಿಕೊಂಡು ಸಾವನ್ನಪ್ಪಿದೆ ಎಂದು ಫೋಟೋ ಶೇರ್ ಮಾಡಿದವರು ಹೇಳುತ್ತಿದ್ದಾರೆ. 


ಇದಕ್ಕೆ ಕಾಮೆಂಟ್ ಮಾಡಿದ ನೆಟ್ಟಿಗರು ಈಗ ಪ್ರಾಣಿಗಳು ಮತ್ತು ಹಾವುಗಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಾರಂಭಿಸಿದ್ದವೇ? ಎಂದು ಕೇಳುತ್ತಿದ್ದಾರೆ.. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, 74 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ ಮತ್ತು 5 ಸಾವಿರ ಕಾಮೆಂಟ್‌ಗಳು ಬಂದಿವೆ..


ಇದನ್ನೂ ಓದಿ-ನಿನ್ನೆಯಷ್ಟೇ ಎರಡನೇ ಮದುವೆಯಾದ ನಟ ಸಿದ್ದಾರ್ಥ್ ಮೊದಲ ಪತ್ನಿ ಇವರೇ ! ಕೇವಲ ಇಷ್ಟೇ ದಿನಕ್ಕೆ ಮುರಿದು ಬಿದ್ದಿತ್ತು ಇವರ ವಿವಾಹ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.