Snake Viral Video: ಹಾವುಗಳಿಗೆ ಸಂಬಂಧಿಸಿದ ಅದೆಷ್ಟೋ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಅಂತಹದ್ದೇ ಒಂದು ವಿಡಿಯೋದ ಬಗ್ಗೆ ನಾವಿಂದ ನಿಮಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಎಣ್ಣೆ ಹಚ್ಚಿದ ಸೆಕೆಂಡುಗಳಲ್ಲಿ ಬಿಳಿಕೂದಲು ಬೇರಿನಿಂದಲೇ ಕಡುಕಪ್ಪಾಗುತ್ತೆ: ಒಮ್ಮೆ ಹಚ್ಚಿದ್ರೆ ಒಂದು ತಿಂಗಳವರೆಗೆ ಚಿಂತೆಯೇ ಇರಲ್ಲ... ಹಾಗೇ ಇರುತ್ತೆ


ಈ ವರದಿಯಲ್ಲಿ ಕಾಣಿಸುತ್ತಿರುವ ವಿಡಿಯೋದಲ್ಲಿ ಹಾವೊಂದು ನಡು ರಸ್ತೆಯಲ್ಲಿಯೇ ಕಂಬದಂತೇ ನೇರವಾಗಿ ಎದ್ದುನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಎಂಥವರನ್ನೂ ಅಚ್ಚರಿಗೀಡುಮಾಡುತ್ತಿದೆ.


ಸಾಮಾನ್ಯವಾಗಿ ಹಾವುಗಳ ಅಪಾಯಕಾರಿ ವೀಡಿಯೊವನ್ನು ನೋಡಿರುತ್ತೇವೆ. ಇಲ್ಲವೇ ತಮಾಷೆಯ ವೀಡಿಯೊಗಳನ್ನಾದರೂ ಕಂಡಿರುತ್ತೇವೆ. ಆ ಈ ವಿಡಿಯೋದಲ್ಲಿ ಮಾತ್ರ ಹಾವೊಂದು ಸ್ಟೈಲ್‌ ಆಗಿ ನಿಂತಿರುವುದನ್ನು ಕಾಣಬಹುದು.


ಇದನ್ನೂ ಓದಿ:  Actress Sudha Rani: ಕೊಲ್ಲುವುದಕ್ಕೆ ಪ್ಲಾನ್..‌ ನಟಿ ಸುಧಾರಾಣಿಗೆ ನರಕ ತೋರಿಸಿದ್ದ ಮೊದಲ ಪತಿ.. ಬದುಕಿ ಬಂದಿದ್ದು ʼಈʼ ಇಬ್ಬರಿಂದ! ಅಷ್ಟಕ್ಕೂ ಅವರ್ಯಾರು ಗೊತ್ತೇ? 


 ಈ ಅಪರೂಪದ ದೃಶ್ಯವನ್ನು ʼಸೋಲಾರ್_ವಿಸ್ಪರ್' ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.



 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.