Susans Secrets: ವಿಶ್ವದಲ್ಲಿ ಅನೇಕ ಸುಂದರ ಯುವತಿಯರಿದ್ದಾರೆ, ಮಿಸ್‌ ಯೂನಿವರ್ಸ್‌, ಮಿಸ್‌ ವರ್ಲ್ಡ್‌ ಅಂತಾ ಪಟ್ಟಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಇಂತಹ ಪಟ್ಟಗಳು ನಮಗೆ ಸುಲಭವಾಗಿ ನಮ್ಮ ಮುಡಿಗೇರುವುದಿಲ್ಲ, ಅದಕ್ಕಾಗಿ ಬಾರಿ ಪರಿಶ್ರಮ ಬೇಕು, ಅಷ್ಟೆ ಅಲ್ಲ ನೆಚ್ಚಿನ ತಿಂಡಿ ಆಹಾರ ಎಲ್ಲವನ್ನು ತ್ಯಜಿಸಿ ಕಸರತ್ತು ಮಾಡಬೇಕು. ಇಂತಹ ಎಲ್ಲಾ ಪರಿಶ್ರಮಗಳನ್ನು ಇಲ್ಲೊಬ್ಬ ಯುವತಿ ಹುಸಿ ಮಾಡಿದ್ದಾಳೆ. ಈ ಫೋಟೋದಲ್ಲಿರುವ ಯುವತಿ ಯಾವ ಕಸರತ್ತು ಮಾಡದೆ, ಆಹಾರ ತ್ಯಜಿಸದೆ ಯಾವುದರ ಕುರಿತು ಸಹ ತಲೆ ಕೆಡಸಿಕೊಳ್ಳದೆ ಜಾಲಿಯಾಗಿರುವುದನ್ನು ಕಾಣಬಹುದು.


COMMERCIAL BREAK
SCROLL TO CONTINUE READING

ಈ ಫೋಟೋವನ್ನು 1946ರಲ್ಲಿ ತೆಗೆಯಲಾಗಿದೆ, ಈ ಫೋಟೋದಲ್ಲಿರುವ ಯುವತಿಯ ಹೆಸರು ಸುಸಾನ್‌, ಅಷ್ಟಕ್ಕೂ ಆಕೆಯ ವಯಸ್ಸು 45 ವರ್ಷ, ಹೌದು ನಿಮ್ಮ ಕಣ್ಣುಗಳನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಅಲ್ವಾ. ಇಷೆ ಅಲ್ಲ ಸುಸಾನ್‌ ಇಬ್ಬರು ಮಕ್ಕಳ ತಾಯಿ ಕೂಡ, ಈಕೆಗೆ ವ್ಯಾಯಾಮ ಮಾಡುವ ಅಭ್ಯಾಸವಿಲ್ಲ, ನೀರು ಕುಡಿಯುವ ಅಭ್ಯಾಸವಂತೂ ಇಲ್ಲವೇ ಇಲ್ಲ, ಈಕೆ ನೀರನ ಬದಲಿಗೆ ಅಲ್ಕೋಹಾಲ್‌ ಮಾತ್ರ ಸೇವಿಸುತ್ತಾಳೆ. ಹೊಟ್ಟೆ ತುಂಬ ಮೂರೊತ್ತು ಜಂಕ್‌ ಫುಡ್‌ ತಿನ್ನುತ್ತಾ, ಆರಾಮದಾಯಕ ಜೀವನವನ್ನು ಸಾಗಿಸುತ್ತಾರೆ. 


ಈ ಫೋಟೋದಲ್ಲಿರುವ ಈಕೆಗೆ ಒಂದೂ ಒಳ್ಳೆಯ ಭ್ಯಾಸ ಇಲ್ಲ, ವ್ಯಾಯಾಮ ಮಾಡಬೇಕು ಎಂಬ ಯೋಚನೆ ಇಲ್ಲ, ಬೇಗ ಮಲಗಿ ನಿದ್ದೆ ಮಾಡೋಣ ಎಂಬ ಯೋಚನೆಯೂ ಇಲ್ಲ. ಆದರೂ ಕೂಡ ಈ ಮಹಿಳೆ ಅದ್ಹೇಗೆ ಇಷ್ಟು ಫಿಟ್‌ ಆಗಿ ಇದ್ದಾಳೆ ಎಂದು ನೀವೂ ಕೂಡ ಯೋಚಿಸಬಹುದು. ಇದಕ್ಕೆ ಉತ್ತರ ಇದೆ, ಉತ್ತರದ ಜೊತೆಗೆ ಸ್ಟೋರಿಯಲ್ಲೊಂದು ಟ್ವಿಸ್ಟ್‌ ಕೂಡ ಇದೆ. 


[[{"fid":"464897","view_mode":"default","fields":{"format":"default","field_file_image_alt_text[und][0][value]":"opticalillusion","field_file_image_title_text[und][0][value]":"opticalillusion"},"type":"media","field_deltas":{"1":{"format":"default","field_file_image_alt_text[und][0][value]":"opticalillusion","field_file_image_title_text[und][0][value]":"opticalillusion"}},"link_text":false,"attributes":{"alt":"opticalillusion","title":"opticalillusion","class":"media-element file-default","data-delta":"1"}}]]


ಈ ರೀತಿ ಸುಸಾನ್‌ ತನಗೆ ಇಷ್ಟೊಂದು ದುರಭ್ಯಾಸಗಳಿದ್ದರೂ ಕೂಡ ಇಷ್ಟು ಫಿಟ್‌ ಆಗಿ ಇರಲು ಸಿಕ್ರೆಟ್‌ ಏನು ಎಂಬುದನ್ನು ನೀವು ಪ್ರಶ್ನಿಸಬಹುದು, ಇಕದಕ್ಕೊಂದು ಶಾಕಿಂಗ್‌ ಸೀಕ್ರೆಟ್‌ ಇದೆ, ಮೇಲೆ ಇರುವ ಫೋಟೋವನ್ನು ಜೂಮ್‌ ಮಾಡಿ ನೋಡಿದರೆ ನಿಮಗೆ ಗೊತ್ತಾಗುತ್ತೆ. ಈ ಫೋಟೋದಲ್ಲಿ ಸುಸಾನ್‌ ಫೋಟೋದಲ್ಲಿನ ಬಲಭಾಗದ ಮೂಲೆಯಲ್ಲಿದ್ದಾರೆ. 


ಶಾಕ್‌ ಆದ್ರಾ, ಆಗಿರ್ಲೇಬೇಕು ಅಲ್ವಾ..? ನಿಮ್ಮ ದೃಷ್ಟಿ ಇಷ್ಟು ಹೊತ್ತು ಫೋಟೋದಲ್ಲಿರುವ ಹಾಟ್‌ ಹುಡುಗಿಯ ಮೇಲಿತ್ತು ಅಲ್ವಾ? ಸುಸಾನಾರಂತೆ ನೀವು ಕೂಡ ಆಗಬೇಕು ಅಂದುಕೊಂಡರೆ ಅವರಂತಹ ಜೀವನಶೈಲಿಯನ್ನು ನೀವೂ ಕೂಡ ಫಾಲೋ ಮಾಡಬಹುದು. ಈ ಫೋಟೋದಲ್ಲಿ ನಿಮ್ಮ ಕಣ್ಣು ನೆಟ್ಟಿದ್ದ ಹುಡಿಗಿಯಂತಾಗಬೇಕೆಂದರೆ ನೀವು ಎಲ್ಲಾ ದುರಭ್ಯಾಸಗಳನ್ನು ತ್ಯಜಿಸಲೇಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.