Brain Teaser: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬ್ರೇನ್‌ ಟೀಸರ್‌ಗಳ ಟ್ರೆಂಡ್‌ ಶುರುವಾಗಿದೆ, ಜನರು ತಮ್ಮ ಮೆದುಳಿಗೆ ಕೆಲಸ ಕೊಡಲು ಈ ಚಾಲೆಂಜ್‌ಗಳನ್ನು ಪರಿಹರಿಸಲು ಇಷ್ಟ ಪಡುತ್ತಾರೆ. ಆದರೆ, ಕೆಲವೊಮ್ಮೆ ಈ ಬ್ರೇನ್‌ ಟೀಸರ್‌ಗಳು ಸುಲಭವೆನಿಸಿದರೂ ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಟ್ಟು ಬಿಡುತ್ತದೆ.


COMMERCIAL BREAK
SCROLL TO CONTINUE READING

ಇದೇ ರೀತಿಯಾದ ಚಾಲೆಂಜ್‌ ಒಂದನ್ನು ಇಂದು ನಾವು ನಿಮ್ಮ ಮುಂದೆ ತಂದಿದ್ದೇವೆ. ಈ ಕೆಳಗಿನ ಚಿತ್ರ ನೋಡಿದ್ರೆ ನಿಮಗೆ ಇದು ಸಲಬವಾದ ಟಾಸ್ಕ್‌ ಅನಿಸಬಹುದು. ಆದರೆ ಈ ಬ್ರೇನ್‌ ಟೀಸರ್‌ ನೀವು ಅಂದುಕೊಂಡಷ್ಟು ಸುಲಭವಲ್ಲ. ಮೇಲಿನ ಚಿತ್ರದಲ್ಲಿ ನಿಮಗೆ ಹಳದಿ ಬಣ್ಣದ ಟಿ-ಶರ್ಟ್‌ ಕಾಣಿಸುತ್ತಿರಬಹದು. ಈ ಟಿ-ಶರ್ಟ್‌ನಲ್ಲಿ ಎಷ್ಟು ಎಂಬುದೆ ನಿಮಗಿರುವ ಚಾಲೆಂಜ್‌.


ಮೇಲ್ನೋಟಕ್ಕೆ ಈ ಟಿ-ಶರ್ಟ್‌ನಲ್ಲಿ ಎರಡು ತೂತುಗಳಿರುವಂತೆ ನಿಮಗೆ ಕಾಣಿಸುತ್ತದೆ, ಆದರೆ ನಿಮ್ಮ ಮುಂದೆ ಇರುವ ನಿಜವಾದ ಚಾಲೆಂಜ್‌ ಅದೇ, ಈ ಚಿತ್ರದಲ್ಲಿ ನಿಮಗೆ ಕಾಣಿಸುತ್ತಿರುವಂತೆ ಈ ಶರ್ಟ್‌ನಲ್ಲಿ ಇರುವುದು ಕೇವಲ ಎರಡು ತೂತು ಅಲ್ಲ. ಆದರೆ, ಇದರಲ್ಲಿ ಕರೆಕ್ಟ್‌ ಆಗಿ ಎಷ್ಟು ತೂತುಗಲಿವೆ ಎಂದು ಕಂಡು ಹಿಡಿಯುವುದೇ ನಿಮ್ಮ ಮುಂದೆ ಇರುವ ಚಾಲೆಂಜ್‌.


@GrowYourBrains ಎನ್ನು ಎಕ್ಸ್‌ ಖಾತೆ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಿಮಗೆ ನೀಡಿದ್ದ ಹತ್ತು ಸೆಕೆಂಡ್‌ನ ಸಮಸಯ ಮುಗಿದಿದೆ, ಈ ಬ್ರೇನ್‌ ಟೀಸರ್‌ಗೆ ನಿಮ್ಮ ಉತ್ತರ ಎರಡು, ಮೂರು ಅಥವಾ ಹತ್ತು ಆಗಿದ್ದರೂ ತಪ್ಪು, ಈ ಶರ್ಟ್‌ನಲ್ಲಿರುವುದು ಒಟ್ಟು 8 ತೂತುಗಳು, ಎಲ್ಲಿ ಎನ್ನು ಕನ್ಫ್ಯೂಶನ್‌ ನಿಮಗೂ ಇದೆಯಾ? ಕುತ್ತಿಗೆಯಲ್ಲಿ ಒಂದು ಎರಡು ಕೈಗಳ ಸ್ಲೀವ್‌ಗಳ, ಖೆಲಭಾಗ, ಶರ್ಟ್‌ನ ಮುಂಬಾಗದಲ್ಲಿ ಎರಡು, ಹಿಂಭಾಗದಲ್ಲಿ ಎರಡು ಸೇರಿ, ಈ ಟಿ ಶರ್ಟ್‌ನಲ್ಲಿ ಒಟ್ಟು 8 ತೂತುಗಳಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.