Viral Video: ಛೀ.. ಇದೆಂತಾ ಸ್ಥಿತಿ ಬಂತಪ್ಪಾ ದೇವ್ರೆ.. ಯುವತಿಯ ಸೊಂಟಕ್ಕೆ ಕೈ ಹಾಕಿ... ಬಸ್ಸಿನಲ್ಲಿ ಯುವಕನ ಅಶ್ಲೀಲ ಕೃತ್ಯದ ವಿಡಿಯೋ ವೈರಲ್!!
two young boy harassing girl in bus: ಈ ವೀಡಿಯೊದ ಆರಂಭದಲ್ಲಿ ನೀವು ನೋಡುವಂತೆ ಪ್ರಯಾಣಿಕರಿಂದ ತುಂಬಿದ ಬಸ್ನಲ್ಲಿ ಯುವಕರಿಬ್ಬರು ಯುವತಿಯನ್ನು ಚುಡಾಯಿಸಿ ಮನಸಿಗೆ ಬಂದಂತೆ ನಡೆದುಕೊಂಡಿದ್ದಾರೆ.. ಸದ್ಯ ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಬಾರೀ ವೈರಲ್ ಆಗುತ್ತಿದೆ..
,boy harassing girl in bus video viral: ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಕಾಣಸಿಗುತ್ತವೆ. ಉದಾಹರಣೆಯಾಗಿ ಕೆಲವು ವೀಡಿಯೊಗಳು ನಕ್ಕು ನಗಿಸಿದರೇ.. ಕೆಲವು ವೀಡಿಯೊಗಳು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗುತ್ತವೆ.. ಇನ್ನೂ ಕೆಲವು ವೀಡಿಯೊಗಳು ನಿಮಗೆ ಮಾಹಿತಿಯನ್ನು ನೀಡುತ್ತವೆ. ಆದರೆ ಇದೀಗ ಟ್ರೆಂಡ್ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.. ಈ ವಿಡಿಯೋದಲ್ಲಿ ಬಸ್ಸಿನಲ್ಲಿನ ಇಬ್ಬರು ಯುವಕರು ಯುವತಿಯನ್ನು ಚುಡಾಯಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.
ಈ ವೀಡಿಯೊದ ಆರಂಭದಲ್ಲಿ ನೀವು ನೋಡುವಂತೆ, ಬಸ್ ಪ್ರಯಾಣಿಕರಿಂದ ತುಂಬಿದೆ. ಇದರಿಂದ ಮಧ್ಯದಲ್ಲಿ ಒಬ್ಬ ಹುಡುಗಿ ನಿಂತಿದ್ದಾಳೆ ಮತ್ತು ಅವಳ ಹಿಂದೆ ಇಬ್ಬರು ಯುವಕರು ನಿಂತಿದ್ದಾರೆ. ಈ ಯುವಕರು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಮತ್ತು ಉದ್ದೇಶಪೂರ್ವಕವಾಗಿ ಆಕೆಯ ದೇಹವನ್ನು ಸ್ಪರ್ಶಿಸುತ್ತಿದ್ದಾರೆ. ಆಗ ಯಾರೋ ಇದನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ-ಐಶ್ವರ್ಯ ರೈ ಅವರ ಅತ್ತಿಗೆ ಯಾರು ಗೊತ್ತಾ..? ಮಾಜಿ ವಿಶ್ವ ಸುಂದರಿಯನ್ನೆ ಬೀಟ್ ಮಾಡುವಂತಿದ್ದಾರೆ ಸಹೋದರನ ಪತ್ನಿ..!!
ಬ್ಯಾಂಕ್‌ಗ್ರೌಂಡ್‌ನಲ್ಲಿ ಇಬ್ಬರು ಮಾತನಾಡುವುದನ್ನು ಸಹ ಕೇಳಬಹುದು.. ಹುಡುಗಿ ಏನೂ ಹೇಳುತ್ತಿಲ್ಲ... ಹಾಗಾಗಿ ನಾವು ಹೀಗೆ ಮಾಡುತ್ತಿದ್ದೇವೆ ಎಂದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.. ಇನ್ನು ವಿಡಿಯೋದಲ್ಲಿ ಯುವತಿಯನ್ನು ಚುಡಾಯಿಸುವ ಹುಡುಗ ಹುಡುಗಿಯ ಕೂದಲು ಹಿಡಿಯುವುದು ಮತ್ತು ಸೊಂಟಕ್ಕೆ ಕೈ ಹಾಕುವುದು ಕಂಡು ಬಂದಿದ್ದು, ಮತ್ತಿಬ್ಬರು ಹುಡುಗರು ಯುವತಿಯ ಸಹಾಯಕ್ಕೆ ಬರುತ್ತಿರುವುದು ಸಹ ವಿಡಿಯೋದಲ್ಲಿ ಕಂಡು ಬಂದಿದೆ.
ನಂತರ ವೀಡಿಯೋದಲ್ಲಿ ಯುವತಿಯನ್ನು ಏಕೆ ಧ್ವನಿ ಎತ್ತಲಿಲ್ಲ ಎಂದು ಕೇಳಿದಾಗ, ನನಗೆ ಸಹೋದರ ಇಲ್ಲ ಎಂದು ಹೇಳಿದಾಗ ಅವಳು ಎದೆಗುಂದುತ್ತಾಳೆ.. ಈ ವೀಡಿಯೋ ತುಂಬಾ ಕಳವಳಕಾರಿಯಾಗಿದೆ. ಆದರೆ ಈ ವಿಡಿಯೋ ನಿಜವೇ ಅಥವಾ ಯುವತಿಯರಲ್ಲಿ ಜಾಗೃತಿ ಮೂಡಿಸಲು ರಚಿಸಲಾಗಿದೆಯೇ? ಇದು ತಿಳಿದಿಲ್ಲ. ಇದಲ್ಲದೆ, ಈ ವೀಡಿಯೊ ಎಲ್ಲಿಂದ ಬಂದಿದೆ ಎಂಬುದು ತಿಳಿದಿಲ್ಲ. ಆದರೆ ಇದು ಬಾರೀ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ಬಳಕೆದಾರರು ಇದು ಸ್ಕ್ರಿಪ್ಟೆಡ್ ಎಂದು ಹೇಳುತ್ತಿದ್ದಾರೆ.. ಇನ್ನು ಕೆಲವರು ಇದು ಓವರ್ ಆಕ್ಟಿಂಗ್ ಎಂದು ಸಹ ಹೇಳುತ್ತಿದ್ದಾರೆ.
ಇದನ್ನೂ ಓದಿ-ರಕ್ತದ ಮಡುವಿನಲ್ಲಿ ಬಿದ್ದ ದೊಡ್ಮನೆ ಕುಡಿ..?! ಯುವ ರಾಜ್‌ಕುಮಾರ್ ಅವತಾರಕ್ಕೆ ಅಭಿಮಾನಿಗಳು ಶಾಕ್..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.