unique peacock: ನೀವು ಸಾಮಾನ್ಯವಾಗಿ ನವಿಲನ್ನು ನೋಡಿರುತ್ತೀರಿ, ನವಿಲು ಹಸಿರು, ನೀಲಿ, ನೇರಳೆ ಬಣ್ಣದಿಂದ ವಿಭಿನ್ನವಾಗಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಂದು ನವಿಲು ನೀವು ಊಹಿಸಲು ಸಾಧ್ಯವಾಗದ ಬಣ್ಣದಲ್ಲಿದೆ. ಈ ನವಿಲನ್ನು ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.


COMMERCIAL BREAK
SCROLL TO CONTINUE READING

ನವಿಲುಗಳನ್ನು ನೋಡುವುದೇ ಕನ್ಣಿಗೆ ಒಂದು ಸೌಂದರ್ಯ ಮನಸ್ಸಿಗೆ ಮುದ ನೀಡುತ್ತದೆ. ಈ ಪಕ್ಷಿಗಳನ್ನು ನೋಡಬೇಕು, ಇವು ಗರಿ ಬಿಚ್ಚಿ ಕುಣಿಯುವುದನ್ನು ಆನಂದಿಸಬೇಕು ಎಂದು ಹಲವರಿಗೆ ಸಾಮಾನ್ಯವಾಗಿ ಆಸೆ ಇರುತ್ತದೆ. ಅಂತಹದ್ದರಲ್ಲಿ ಇಲ್ಲಿನ ಜನರ ಕಣ್ಣಿಗೆ ವಿಭಿನ್ನವಾದ ನವಿಲೊಂದು ಕಣ್ಣಿಗೆ ಕಾಣಿಸಿಕೊಂಡಿದೆ. ಈ ನವಿಲನ್ನು ನೋಡಿದ ನೆಟ್ಟಿಗರು ಸಾಕ್‌ ಆಗಿದ್ದಾರೆ.


ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು


ಈ ವಿಡಿಯೋದಲ್ಲಿನ ನವಿಲು ತನ್ನವಿಭಿನ್ನ ಬಣ್ಣದೊಂದಿಗೆ ಚಮತ್ಕಾರವನ್ನುಂಟು ಮಾಡಿದೆ. ಸಾಮಾನ್ಯವಾಗಿ ನವಿಲು ಗರಿಗಳು ಹಸಿರು ಬಣ್ಣದಲ್ಲಿರುತ್ತವೆ. ಆದರೆ ಈ ನವಿಲಿನ ಗರಿಗಳ ಬಣ್ಣ ವಿಭಿನ್ನವಾಗಿದ್ದು, ಜನರು ತುಂಬಾ ಇಷ್ಟಪಡುತ್ತಿದ್ದಾರೆ, ನವಿಲಿನ ಗರಿಗಳು ಕೆಂಪು, ಕಿತ್ತಳೆ ಮತ್ತು ಬಿಳಿ ಮೂರು ಬಣ್ಣಗಳಲ್ಲಿ ಗೋಚರಿಸುತ್ತವೆ, ಜನರು ಈ ವೀಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.