Varun Dhawan Drops Kareena Kapoor While Dancing: ಬಾಲಿವುಡ್‌ನಲ್ಲಿ ಖ್ಯಾತ ಸ್ಟಾರ್‌ ನಟರಾದ ವರುಣ್ ಧವನ್ ಹಾಗೂ ಕರೀನಾ ಕಪೂರ್ ಖಾನ್ ತಮ್ಮ ಅಭಿನಯದಿಂದ ತಮ್ಮದೇಯಾದ ಛಾಪು ಮೂಡಿಸದರು, ಇವರಿಬ್ಬರು ಎಂದಿಗೂ ಒಟ್ಟಾಗಿ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಆದರೆ ಇತ್ತೀಚೆಗೆ ಈ ಇಬ್ಬರು ನಟ-ನಟಿಯರು ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ನಟ ವರುಣ್‌ ಧವನ್‌ ಮತ್ತು ಕರೀನಾ ಕಪೂರ್‌ ಖಾನ್‌ ಜಾಹಿರಾತೊ ಒಂದರಲ್ಲಿ ಇಬ್ಬರು ಕಾಣಿಸಕೊಂಡಿದ್ದು, ಆ ವಿಡಿಯೋ ಇದೀಗ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಗದ್ದಲ ಹುಟ್ಟುಹಾಕಿತು. ಈ ವಿಡಿಯೋದಲ್ಲಿ ವರುಣ್‌ ಹಾಗೂ ಕರೀನಾ ಇಬ್ಬರು ಡ್ಯಾನ್ಸ್‌ ರಿಹರ್ಸಲ್‌ ಮಾಡುವಾಗ, ವರುಣ್ ಆಕಸ್ಮಿಕವಾಗಿ ಕರೀನಾಳನ್ನು ಬೀಳಿಸುಯತ್ತಾರೆ. ಆಗ ಈ ನಟಿ ಅಸಮಾಧಾನಗೊಂಡಿದ್ದಾರೆ.


 

 

 

 



 

 

 

 

 

 

 

 

 

 

 

A post shared by VarunDhawan (@varundvn)


ಇದನ್ನೂ ಓದಿ: ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಈ ʼಬಾಲಿವುಡ್‌ ನಟಿʼ ಮುಸ್ಲಿಂ ಧರ್ಮವನ್ನು ಪಾಲಿಸುತ್ತಾರೆ..!


ಬಿ-ಟೌನ್‌ ನಟ ವರುಣ್‌ ಧವನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಜಾಹಿರಾತಿನ ವೀಡಿಯೊವನ್ನು ಹಂಚಿಕೊಂಡು ಕ್ಯಾಪ್ಶನ್‌ನಲ್ಲಿ ಕರೀನಾ ಕಪೂರ್‌ ಖಾನ್‌ನ ಟ್ಯಾಗ್‌ ಮಾಡಿ, ಕ್ಷಮೆ ಕೇಳಿದ್ದಾರೆ. ಡ್ರೀಮ್‌ ಸೇಲ್‌ ಜಾಹಿರಾತಿನಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದು, ಇದರಲ್ಲಿ ಈ ಜೋಡಿ ಡ್ಯಾನ್ಸ್ ಮಾಡುವಾಗ ಇದ್ದಕ್ಕಿದ್ದಂತೆ ಕರೀನಾ ವರುಣ್‌ಗೆ ಡ್ರೀಮ್‌11 ಸೇಲ್‌ ಬಗ್ಗೆ ಮಾಹಿತಿ ನೀಡುತ್ತಾಳೆ. ಆಗ ವರುಣ್ ಆಕಸ್ಮಿಕವಾಗಿ ಹಿಡಿತವನ್ನು ಕಳೆದು ಮೇಲೆ ಕರೀನಾ ಬಿದ್ದಾಗ ಈತ ಡ್ರೀಮ್‌ ಸೇಲ್‌ ಬಗ್ಗೆ ಮೊದಲೇ ತಿಳಿದಿದೆ ಎಂದು ಹೇಳುತ್ತಾನೆ.


ವರುಣ್‌ ಹಾಗೂ ಕರೀನಾ ನಟಿಸಿರುವ ಜಾಹಿರಾತಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಸೋಶಿಯಲ್‌ ಮಿಡಿಯಾದಲ್ಲಿ ಕಾಮೆಂಟ್‌ಗಳ ಮಳೆ ಸುರಿಸಿದಾರೆ. ಕಾಮೆಂಟ್‌ ವಿಭಾಗದಲ್ಲಿ ನೆಟ್ಟಿಗರು ಒಬ್ಬರು ಬರೆದಿದ್ದಾರೆ, "ನೀವಿಬ್ಬರೂ ಒಟ್ಟಿಗೆ ಅದ್ಭುತವಾಗಿದ್ದೀರಿ." ಮತ್ತೊಬ್ಬರು, “ಬೆಬೊ ಮತ್ತು ವೂಡೂ ಒಟ್ಟಿಗೆ” ಎಂದು ಆಶ್ಚರ್ಯಚಿಕಿತರಾಗಿದ್ದಾರೆ.ಇನ್ನೂ ಹಲವಾರು ಮಂದಿ ಹಾರ್ಟ್‌ ಏಮೋಜಿ ಕಳುಹಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.