ರಂಗು ರಂಗಿನ ಬಟ್ಟೆಯಲ್ಲಿ ಮಂಗನಾಟ...! ಕೋತಿಯ ಈ ಡ್ಯಾನ್ಸ್ ವಿಡಿಯೋ ನೋಡಿದ್ರೆ ನಿಮ್ಗೆ ಯಾರ್ ನೆನಪಾಗ್ತಾರೆ?
Monkey Video: ಮಂಗಗಳು ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಣಸಿಗುತ್ತವೆ. ಹಳ್ಳಿಗಳಲ್ಲಿ, ತೋಟಗಳಲ್ಲೂ ಇವುಗಳನ್ನು ಕಾಣಬಹುದು. ಆದ್ರೆ ಈ ವಿಡಿಯೋ ನೋಡಿದ್ರೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ. ಈ ವಿಡಿಯೋದ ವಿವರಗಳಿಗೆ ಹೋದರೆ ಸಾಕು ಮಂಗವೊಂದು ಡ್ರೆಸ್ಸಿಂಗ್ ಮಾಡಿಕೊಳ್ಳುತ್ತಿದೆ.
Monkey Wearing Red Dress Watch Full Video: ಪ್ರತಿದಿನ ವಿವಿಧ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬಹುತೇಕ ವೀಡಿಯೋಗಳು ನೆಟ್ಟಿಗರನ್ನು ಅಚ್ಚರಿಗೊಳಿಸುತ್ತವೆ. ಇದಲ್ಲದೆ, ಕೆಲವು ವೀಡಿಯೊಗಳು ಆತಂಕಕ್ಕೀಡುಮಾಡಬಹುದು. ತಮಾಷೆಯ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಮಾನ್ಯವಾಗಿರುತ್ತದೆ.
ಇದನ್ನೂ ಓದಿ: ಟೊಮಾಟೊವನ್ನು ಹೀಗೆ ಬಳಸಿದರೆ... ಬಿಳಿ ಕೂದಲು ಕಪ್ಪಾಗಿ ಬುಡದಿಂದಲೂ ಗಟ್ಟಿಯಾದ ನೀಳ ಕೇಶರಾಶಿ ನಿಮ್ಮದಾಗುತ್ತೆ
ಮಂಗಗಳು ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಣಸಿಗುತ್ತವೆ. ಹಳ್ಳಿಗಳಲ್ಲಿ, ತೋಟಗಳಲ್ಲೂ ಇವುಗಳನ್ನು ಕಾಣಬಹುದು. ಆದ್ರೆ ಈ ವಿಡಿಯೋ ನೋಡಿದ್ರೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ. ಈ ವಿಡಿಯೋದ ವಿವರಗಳಿಗೆ ಹೋದರೆ ಸಾಕು ಮಂಗವೊಂದು ಡ್ರೆಸ್ಸಿಂಗ್ ಮಾಡಿಕೊಳ್ಳುತ್ತಿದೆ. ಈ ವೀಡಿಯೊದಲ್ಲಿ ಕೋತಿಯು ಚಪ್ಪಲಿಯನ್ನು ಧರಿಸಿರುವುದು, ಬಟ್ಟೆ ಧರಿಸಿ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ನಾಯಿಗಳನ್ನು ಮಾತ್ರವಲ್ಲದೆ ಕೋತಿಗಳನ್ನೂ ಸಾಕುಪ್ರಾಣಿಗಳಾಗಿ ಸಾಕುತ್ತಾರೆ. ಆ ನಂತರ ಅವುಗಳ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಈಗ ವೈರಲ್ ಆಗುತ್ತಿರುವ ವೀಡಿಯೊವನ್ನು nitamonkey ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ