Firefall Video Viral : ಪ್ರಕೃತಿ ಒಂದು ಸುಂದರ ತಾಣ.. ವಿಸ್ಮಯಗಳ ಆಗರ. ನೀರು, ಭೂಮಿ, ಗಾಳಿ, ಬೆಂಕಿ ಮತ್ತು ಆಕಾಶವು ಬ್ರಹ್ಮಾಂಡದ ಐದು ಪ್ರಮುಖ ಅಂಶಗಳಾಗಿವೆ. ಪ್ರಕೃತಿ ಮಡಿಲಲ್ಲಿ ಒಂದಲ್ಲ ಇನ್ನೊಂದು ವಿಸ್ಮಯ ಕಾಣಸಿಗುತ್ತದೆ. ನೀರು ನಿಲ್ಲದೆ ಹರಿಯುವ ಪ್ರವೃತ್ತಿಯನ್ನು ಹೊಂದಿದೆ. ನದಿ, ಸಾಗರ, ಮಳೆ, ಕೊಳ, ಜಲಪಾತ, ಮಂಜುಗಡ್ಡೆ ಹೀಗೆ ವಿವಿಧ ರೂಪಗಳಲ್ಲಿ ನೀರು ನಮ್ಮ ಸುತ್ತಲೂ ಇದೆ.


COMMERCIAL BREAK
SCROLL TO CONTINUE READING

ನೀರಿನ ವಿವಿಧ ಹಂತಗಳನ್ನು ನೋಡಿ ಆನಂದಿಸಬಹುದು. ಆದರೆ ಅದನ್ನು ಜಲಪಾತವಾಗಿ ನೋಡುವುದು ಹೇಗೆ? ಇದು ಭಾವಪರವಶವಾಗಿರುತ್ತದೆ. ಅದೇ ನೀರಿನ ಬದಲು ಬೆಂಕಿ ಧುಮ್ಮಿಕ್ಕಿದರೆ ಹೇಗಿರಬಹುದು? ಈಗ ಅಂತಹದ್ದೇ ಒಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 


ಆ ವೀಡಿಯೋ ನೋಡುತ್ತಿರುವ ಪ್ರತಿಯೊಬ್ಬರಿಗೂ ಕಾಣಿಸುವ ಒಂದೇ ಒಂದು ಪ್ರಶ್ನೆ ಇದು ನೀರಾ? ಬೆಂಕಿನಾ?. ಬೆಂಕಿಯ ಬಣ್ಣದಲ್ಲಿ ಪರ್ವತದ ತುದಿಯಿಂದ ಸುರಿಯುವ ಜಲಪಾತ ನೋಡಲು ಅದ್ಭುತವಾಗಿದೆ.


ಇದನ್ನೂ ಓದಿ : Viral Video: ಬಾಯಿ ಚಪ್ಪರಿಸಿ ಗೋಬಿ ಮಂಚೂರಿ ತಿನ್ನುವ ಮೊದಲು ಈ ವಿಡಿಯೋ ನೋಡಿ 


ಹಾರ್ಸೆಟೈಲ್ ಫಾಲ್ಸ್ ಕ್ಯಾಲಿಫೋರ್ನಿಯಾದ ಐಯೋಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಜಲಪಾತವಾಗಿದೆ. ವಸಂತಕಾಲದಲ್ಲಿ ಹವಾಮಾನ ಬದಲಾದಾಗ ಈ  ಜಲಪಾತವು ಬೆಂಕಿಯ ಫಾಲ್ಸ್‌ಆಗಿ ಬದಲಾಗುತ್ತದೆ.


 


ಕರ್ನಾಟಕದ ಹಳ್ಳಿಯಲೊಂದು ವಿಶಿಷ್ಟ ಆಚರಣೆ: ದೀಪಾವಳಿ ಹಬ್ಬದಂದು ಯುವತಿಯರು ಅಳುತ್ತಾರೆ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.