Trending News: ಸಾಮಾಜಿಕ ಮಾಧ್ಯಮದಲ್ಲಿ ಬೆರಗಾಗುವ ವಿಡಿಯೋವೊಂದು ವೈರಲ್ ಆಗಿದೆ. ಇದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ. 78 ವರ್ಷದ ಅಜ್ಜನನ್ನು 3 ವರ್ಷ ಪ್ರೀತಿಸಿ 18 ರ ಬಾಲೆ ಮದುವೆಯಾದ ವಿಡಿಯೋ ವೈರಲ್‌ ಆಗಿದೆ. ದಂಪತಿಗಳು ಮೊದಲು ಭೇಟಿಯಾದದ್ದು ಡಿನ್ನರ್ ಪಾರ್ಟಿಯಲ್ಲಿ. 18 ವರ್ಷದ ಹಲೀಮಾ ಅಬ್ದುಲ್ಲಾ ಮತ್ತು 78 ವರ್ಷದ ರೈತ ರಶಾದ್ ಮಂಗಾಕೋಪ್ ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದಾರೆ. ಇಬ್ಬರ ಕುಟುಂಬಗಳು ಸಹ ಅವರ ಸಂಬಂಧಕ್ಕೆ ಒಪ್ಪಿಕೊಂಡಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Fingerprint Scanner: ಲ್ಯಾಪ್‌ಟಾಪ್‌ಗೆ ಫಿಂಗರ್‌ಪ್ರಿಂಟ್ ಲಾಕ್‌ ಅನ್ವಿಯಿಸುವುದು ಹೇಗೆ?


ವಧು ಮತ್ತು ವರನ ವಯಸ್ಸಿನ ನಡುವೆ 60 ವರ್ಷಗಳ ವ್ಯತ್ಯಾಸವಿದೆ. ರಶಾದ್ ಮತ್ತು ಹಲೀಮಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಅವರ ಸಂಬಂಧಿಕರು ಹೇಳುತ್ತಾರೆ. ವಧು-ವರರಿಬ್ಬರೂ ಫಿಲಿಪೈನ್ಸ್ ನಿವಾಸಿಗಳು. ಇಬ್ಬರೂ 3 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಬಳಿಕ ಒಬ್ಬರನ್ನೊಬ್ಬರು ಮದುವೆಯಾಗಲು ನಿರ್ಧಾರಿಸಿದರು. ಎರಡೂ ಕುಟುಂಬಗಳು ವಧು - ವರರ ನಿರ್ಧಾರವನ್ನು ಬೆಂಬಲಿಸಿದರು.  


ಈ ಜೋಡಿಯ ಲವ್ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯ ನಂತರ, ದಂಪತಿಗಳು ಸಾಧ್ಯವಾದಷ್ಟು ಬೇಗ ತಮ್ಮ ಕುಟುಂಬವನ್ನು ಪ್ರಾರಂಭಿಸಲು ಬಯಸುತ್ತಾರೆ. ಇಬ್ಬರೂ ಇಸ್ಲಾಮಿಕ್ ಸಂಪ್ರದಾಯದಂತೆ ವಿವಾಹವಾದರು. 


ಇದನ್ನೂ ಓದಿ : Funny Video : ಮೊಬೈಲ್‌ಗಾಗಿ ಮಗುವಿನ ಜೊತೆ ಮಂಗನ ಜಗಳ.. ವಿಡಿಯೋ ವೈರಲ್‌.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.