ಬೆಂಗಳೂರು: ಇಂಟರ್ನೆಟ್ ನಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿ ನೀವೂ ಕೂಡ ಒಂದು ಕ್ಷಣ ಸ್ತಬ್ಧರಾಗುವಿರಿ. ಈ ವಿಡಿಯೋ ಎಷ್ಟೊಂದು ಭಯಾನಕವಾಗಿದೆ ಎಂದರೆ ಒಂದು ಕ್ಷಣ ಕರಳು ಬಾಯಿಗೆ ಬರುತ್ತದೆ. ಪ್ರಾಣಿಗಳ ಇಂತಹ ಅಪಾಯಕಾರಿ ವಿಡಿಯೋ ನೀವು ಈ ಹಿಂದೆಂದೂ ವೀಕ್ಷಿಸದೆ ಇರಬಹುದು (Viral News In Kannada). ಈ ವಿಡಿಯೋ ವೀಕ್ಷಿಸಿದವರೆಲ್ಲರೂ ಅದರಲ್ಲಿರುವ ದೃಶ್ಯ ಕಂಡು ದಂಗಾಗುತ್ತಿದ್ದಾರೆ. ಬನ್ನಿ ಆ ವಿಡಿಯೋ ಯಾವುದು ಮತ್ತು ಅದರಲ್ಲೇನಿದೆ ತಿಳಿದುಕೊಳ್ಳೋಣ, 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ನ್ಯಾಯಾಲಯದ ಕಟಕಟೆ ತಲುಪಿದ 'ಮಿಸ್ ಟನಕ್ಪುರ್', ಯಾಕೆ ಗೊತ್ತಾ? ಸುದ್ದಿ ಓದಿ..


ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೀವು ಪ್ರಾಣಿಗಳ ಮಧ್ಯೆ ಆಗ್ಗಾಗ್ಗೆ ನಡೆಯುವ ಕದನವನ್ನು ಕೊಡಬಹುದು. ಈ ವಿಡಿಯೋದಲ್ಲಿ ಯಾವ ರೀತಿ 50 ಕೋತಿಗಳು ಒಂದು ಚಿರತೆಯ ಮೇಲೆ ಎಗರುತ್ತಿವೆ. ಈ ಕೋತಿಗಳು ಬಬೂನ್ ಪ್ರಜಾತಿಗೆ ಸೇರಿವೆ ಎನ್ನಲಾಗುತ್ತಿದೆ. ಜನರು ಈ ವಿಡಿಯೋಗೆ ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. 


ಇದನ್ನೂ ಓದಿ-ಇಂತಹ ಕಾರ್ ಆಕ್ಸಿಡೆಂಟ್ ನೀವು ನಿಮ್ಮ ಲೈಫಲ್ಲೆ ನೋಡಿರ್ಲಿಕ್ಕಿಲ್ಲ, ಡೈರೆಕ್ಟ್ 2ನೇ ಮಹಡಿಗೆ ನುಗ್ಗಿದ ಕಾರ್ ಸ್ಪೀಡ್ ಎಷ್ಟಿತ್ತು ಗೊತ್ತಾ?


ಇನ್ಸ್ಟಾಗ್ರಾಮ್ ನಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋಗೇ ಜನರು ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಓರ್ವ ಬಳಕೆದಾರ 'ಇಂತಹ ಕದನ ನಾನು ಹಿಂದೆಂದೂ ನೋಡಿಲ್ಲ' ಎಂದು ಹೇಳಿದರೆ, ಅದನ್ನು ತಮಾಷೆಯಾಗಿ ತೆಗೆದುಕೊಂಡ ಮತ್ತೊರ್ವ ಬಳಕೆದಾರ 'ಕೋತಿಗಳು ಚಿರತೆಯನ್ನು ತನ್ನ ಆಹಾರವಾಗಿಸಿರಬಹುದು' ಎಂದಿದ್ದಾರೆ. ಈ ವಿಡಿಯೋಗೆ ಈಗಾಗಲೇ ಹಲವಾರು ಲೈಕ್ ಗಳು ಬಂದಿವೆ ಮತ್ತು ವಿಪರೀತವಾಗಿ ಹಂಚಿಕೆಯಾಗುತ್ತಿದೆ. 'latestkruger' ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.