Snake Crossing Road : ಸೋಷಿಯಲ್‌ ಮಿಡಿಯಾದಲ್ಲಿ ಎಲ್ಲವೂ ವೈರಲ್‌ ಆಗುವುದಿಲ್ಲ. ಕೆಲವೊಂದು ವಿಡಿಯೋ ಅಥವಾ ಪೋಸ್ಟ್‌ಗಳು ಮಾತ್ರ ವೈರಲ್‌ ಆಗುತ್ತಿರುತ್ತವೆ. ಇದೀಗ ಅದೇ ರೀತಿಯ ಒಂದು ವಿಡಿಯೋ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಹೌದು ಮಧ್ಯಪ್ರದೇಶದ ನರ್ಮಧಪುರಂನಲ್ಲಿ ಯುವಕನೊಬ್ಬ 10 ಅಡಿ ಉದ್ದದ ಹಾವನ್ನು ಹೆದ್ದಾರಿ ದಾಟಲು ಸಹಾಯ ಮಾಡುತ್ತಿರುವ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಅದರಲ್ಲಿ ಹಾವು ರಸ್ತೆ ದಾಟಲು ಸಾಧ್ಯವಾಗಲಿಲ್ಲ. ಇದರಿಂದ ಹಾವು ರಸ್ತೆ ದಾಟುವಾಗ ಅಲ್ಲಿನ ಸಂಚಾರ ಸ್ಥಗಿತವಾಗಿದೆ. 


ಕ್ಯಾಪ್ಟನ್‌ ಮಿಲ್ಲರ್‌ ಜೊತೆ ಮತ್ತೊಮ್ಮೆ ಧನುಷ್‌...ಇಲ್ಲಿದೆ D51 ಬಿಗ್‌ ಅಪ್‌ಡೇಟ್ಸ್‌ !


ಹೆದ್ದಾರಿಯಲ್ಲಿ ಸುಮಾರು 10 ನಿಮಿಷಗಳ ಕಾಲ ಚಲಿಸುತ್ತಿರುವ ಹಾವು ಪ್ರಯಾಣಿಕರಲ್ಲಿ ಭಯ ಮೂಡಿಸಿದೆ. ಜನಸಂದಣಿಯಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆಲ ದಾರಿಹೋಕರು ಹಾವಿನ ವಿಡಿಯೋ ತೆಗೆದಿದ್ದಾರೆ. 


ವೀಡಿಯೋದಲ್ಲಿ ಹೆಬ್ಬಾವು ನಿಧಾನವಾಗಿ ರಸ್ತೆಯುದ್ದಕ್ಕೂ ಸಾಗುತ್ತಿದೆ. ಮತ್ತೊಂದೆಡೆ ಸಣ್ಣಗೆ ಮಳೆ ಸುರಿಯುತ್ತಿದೆ. ಹೆಬ್ಬಾವು ರಸ್ತೆ ದಾಟುಲು ಸಹಾಯವಾಗುವಂತೆ ಯುವಕನೊಬ್ಬ ಚಪ್ಪಾಳೆ ತಟ್ಟುತ್ತಾನೆ. ಅವನ ಚಪ್ಪಾಳೆ ಕೇಳಿ ಹಾವು ನಿಧಾನವಾಗಿ ರಸ್ತೆ ದಾಟುತ್ತದೆ. ವಿಡಿಯೋ ನೋಡಿದ ಹಲವು ನೆಟ್ಟಿಗರು ಯುವಕರು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ ಎಂದು ಹೊಗಳುತ್ತಿದ್ದಾರೆ. 


ಇದನ್ನೂ ಓದಿ-ಪನೀರ್ ಅಥವಾ ದೋಸೆ? ನಿಕ್ ಜೋನಾಸ್ ಅವರ ನೆಚ್ಚಿನ ಭಾರತೀಯ ಖಾದ್ಯ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.