ಏನ್ ಕಾಲ ಬಂತು ಗುರು... ಡಿಸೈನರ್ ಬ್ಲೌಸ್ ಹೊಲಿಸೋಕೆ ಸಾವಿರ ಸಾವಿರ ಖರ್ಚು ಮಾಡುವ ಅವಶ್ಯಕತೆನೆ ಇಲ್ಲ! ಈ ವಿಡಿಯೋ ಒಮ್ಮೆ ನೋಡಿ
Viral video: ಇಂದಿನ ಇಂಟರ್ನೆಟ್ ಜಮಾನಾದಲ್ಲಿ ಅಚ್ಚರಿಯೆನಿಸುವಂತಹ ವಿಡಿಯೋಗಳಿಗೆ ಯಾವುದೇ ಕೊರತೆಯಿಲ್ಲ.. ಇದೀಗ ಅಂತದ್ದೇ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಬಾರೀ ಸದ್ದು ಮಾಡುತ್ತಿದೆ.. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ..
Tranding Video: ಇತ್ತೀಚೆನ ದಿನಗಳಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಏನೇ ಮಾಡಿದರೂ ಟ್ರೆಂಡ್ ಆಗುತ್ತಿದೆ.. ಬಟ್ಟೆ ಹಾಕಿಕೊಂಡಿರೋದಕ್ಕಿಂತ ಬಟ್ಟೆ ಬಿಚ್ಚೋದೆ ಈಗಿನ ಫ್ಯಾಷನ್ ಎಂದರೇ ಅತಿಶಯೋಕ್ತಿಯಲ್ಲ... ಇಂತದ್ದೇ ಒಂದು ವಿಡಿಯೋ ಇದೀಗ ಬಾರೀ ವೈರಲ್ ಆಗುತ್ತಿದ್ದು, ಅದರಲ್ಲಿ ವಧು ಮಾಡಿರುವ ಕೆಲಸ ನೋಡಿ ನೆಟಿಜನ್ಸ್ ಶಾಕ್ ಆಗಿದ್ದಾರೆ.. ಅಷ್ಟಕ್ಕೂ ಅಂತದ್ದೇನಿದೆ ಆ ವಿಡಿಯೋದಲ್ಲಿ ಅಂತೀರಾ.. ಮುಂದೆ ಓದಿ..
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮದುವೆಗೆ ರೆಡಿಯಾಗಿರುವ ವಧು ಬ್ಲೌಸ್ ಬದಲು ಅದೇ ರೀತಿ ಬೆನ್ನಿಗೆ ಪೇಂಟ್ ಮಾಡಿಸಿಕೊಂಡಿದ್ದಾರೆ.. ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು ಏನಾಗಿದೆ ಇವರಿಗೆಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.. ಇದೇ ಮೊದಲಲ್ಲ ಈ ಹಿಂದೆ ಸಾಕಷ್ಟು ಈ ರೀತಿಯ ವಿಚಿತ್ರ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು.. ಅವುಗಳಿಗೆಲ್ಲ ಜನ ಛೀಮಾರಿ ಹಾಕಿದ್ದರು..
ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಈ ವಿಡಿಯೋಗೂ ಕೂಡ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.. ಟ್ರೆಂಡ್, ಫ್ಯಾಷನ್ ಬೆನ್ನತ್ತಿ ಹೆಣ್ಣು ಎನ್ನುವುದನ್ನೇ ಮರೆಯುತ್ತಿದ್ದಾರೆ ಎಂದು ತಮ್ಮ ಖಾರವಾಗಿ ರಿಯಾಕ್ಟ್ ಮಾಡುತ್ತಿದ್ದಾರೆ..
ಸದ್ಯ ಬಾರೀ ಸದ್ದು ಮಾಡುತ್ತಿರುವ ಈ ವಿಡಿಯೋಗೆ ಕಾಮೆಂಟ್ಗಳ ಸುರಿಮಳೆಯೇ ಆಗುತ್ತಿದ್ದು, ನೆಟಿಜನ್ಗಳು.. "ಇನ್ನು ಏನೇನ್ ನೋಡ್ ಬೇಕು ಈ ಕಣ್ಣಲ್ಲಿ.. ಏನೇನು ಮಾಡುತ್ತಾರೋ ಈ ಕೆಟ್ಟ ಹೆಣ್ಣು ಮಕ್ಕಳು.. ಅವರಿಂದ ನಮಗು ನಾಚಿಕೆ ಯಾಗುತ್ತಿದೆ.. ಹೆಣ್ಣು ಮೈ ತುಂಬಾ ಬಟ್ಟೆ ಹಾಕೋಬೇಕು ವಿನಹ ಇತರ ಬಟ್ಟೆ ಇಲ್ದೆ ಇದ್ರೆ ಯಾರು ಹೆಣ್ಣನು ಗೌರವಿಸ್ತಾರೆ ಹೆಣ್ಣು ಹೆಣ್ಣಾಗಿ ಇದ್ರೆ ಚೆನ್ನಾ" ಎಂದು ರೊಚ್ಚಿಗೆದ್ದು ಕಾಮೆಂಟ್ ಮಾಡಿದ್ದಾರೆ..
ಇದನ್ನೂ ಓದಿ-'ರೇಖಾ ಎಂದರೆ ಬರೀ ಟೈಂಪಾಸ್ ಮಾತ್ರ...' ಖ್ಯಾತ ಹಿರಿಯ ನಟನ ಸೆನ್ಸೇಷನಲ್ ಕಾಮೆಂಟ್!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.