Viral Video: ಅಣ್ಣ-ತಂಗಿಯ ಬಾಂಧವ್ಯದ ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ!
ಈ ವಿಡಿಯೋವನ್ನು 3.6 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಲಕ್ಷಾಂತರ ಜನರು ಲೈಕ್ ಮತ್ತು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಂಚಲ್ಲಿ ಗ್ಯಾರಂಟಿ ನೀರು ಜಿನುಗುತ್ತದೆ.
ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಫನ್ನಿ ಫನ್ನಿಯಾಗಿದ್ರೆ ಇನ್ನೂ ಕೆಲವು ವಿಡಯೋಗಳು ನಿಮ್ಮ ಕಣ್ಣಂಚಲಿ ನೀರು ಜಿನುಗುವಂತೆ ಮಾಡುತ್ತವೆ. ಅದೇ ರೀತಿ ಅಣ್ಣ-ತಂಗಿಯ ಪ್ರೀತಿಯ ಬಾಂಧವ್ಯದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಇಬ್ಬರು ಪುಟಾಣಿ ಮಕ್ಕಳು ಊಟ ಮಾಡುತ್ತಿರುವುದನ್ನು ನೀವು ಕಾಣಬಹುದು. ಇವರಿಬ್ಬರೂ ಅಣ್ಣ-ತಂಗಿ. ಇಬ್ಬರು ಸೇರಿ ವಿವಿಧ ರೀತಿಯ ಆಹಾರವನ್ನು ಸೇವಿಸುತ್ತಿರುತ್ತಾರೆ. ಈ ವೇಳೆ ಪ್ಲೇಟಿನಲ್ಲಿದ್ದ ಒಂದು ಬಿಸ್ಕತ್ತನ್ನು ತಂಗಿ ತೆಗೆದುಕೊಳ್ಳುತ್ತಾಳೆ. ಅದೇ ಸಂದರ್ಭ ಮೊಬೈಲ್ ನೋಡುತ್ತಾ ಪ್ಲೇಟಿನಲ್ಲಿದ್ದ ಅದೇ ಬಿಸ್ಕತ್ತನ್ನು ತೆಗೆದುಕೊಳ್ಳಲು ಅಣ್ಣನೂ ಪ್ರಯತ್ನಿಸುತ್ತಾನೆ.
ಇದನ್ನೂ ಓದಿ: Football ಮೈದಾನಕ್ಕೆ ಬಂದ ಘೇಂಡಾಮೃಗ: ಅದನ್ನು ಓಡಿಸಲು ಆಟಗಾರರು ಮಾಡಿದ ಕಿತಾಪತಿ ನೋಡಿ
ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಂಚಲ್ಲಿ ಗ್ಯಾರಂಟಿ ನೀರು ಜಿನುಗುತ್ತದೆ. ಅಣ್ಣ-ತಂಗಿಯ ಈ ಪ್ರೀತಿಯ ಬಾಂಧವ್ಯ ಕಂಡು ನೆಟಿಜನ್‍ಗಳು ಭಾವುಕರಾಗಿದ್ದಾರೆ.
ಇದನ್ನೂ ಓದಿ: Viral Video: ವಾವ್ಹ್.. ಹೇಗಿದೆ ನೋಡಿ ಪುಟ್ಟ ಮಗುವಿನ ಸ್ನಾನ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.