ನವದೆಹಲಿ: ಭೋಜ್‌ಪುರಿ ಪಾಟ್ಲಿ ಕಮಾರಿಯಾ ಮೋರ್ ಹೈ ಹೈ ಸಾಂಗ್ ಈಗ ಸಾಮಾಜಿಕ ಮಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.ನೀವು ಆಗಾಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದರೆ, ಜನಪ್ರಿಯ ಭೋಜ್‌ಪುರಿ ಹಾಡಿಗೆ ನೃತ್ಯ ಮಾಡುವ ಜನರ ಬಹಳಷ್ಟು ವೀಡಿಯೊಗಳನ್ನು ನೀವು ಬಹುಶಃ ನೋಡಿರಬಹುದು.


COMMERCIAL BREAK
SCROLL TO CONTINUE READING

ಈಗ ಇದೆ ಹಾಡಿಗೆ ಕಾಲೇಜ್ ಹುಡುಗಿ ಬೈಕ್ ಸವಾರಿ ಮಾಡುತ್ತಲೇ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಈ ವಿಡಿಯೋವನ್ನು ಈಗ @video_stats19 Instagram ಖಾತೆಯಲ್ಲಿ ಹಂಚಿಕೊಂಡಿಕೊಂಡಿದ್ದು, ಸುಮಾರು 100k ವೀಕ್ಷಣೆಗಳನ್ನು ಕಂಡಿದೆ.


 

 

 

 



 

 

 

 

 

 

 

 

 

 

 

A post shared by videos (@video_stats19)


ಈ ವಿಡಿಯೋದಲ್ಲಿ ಕಾಲೇಜು ಹುಡುಗಿ ಬೈಕ್ ಸವಾರಿ ಮಾಡುತ್ತಲೇ ಡ್ಯಾನ್ಸ್ ಮಾಡುವುದನ್ನು ಕಾಣಬಹುದು. ಈಕೆಯ ಹಿಂದುಗಡೆ ಬೆನ್ನತ್ತಿದ ಕಾಲೇಜ್ ಹುಡುಗರು ಆಕೆಗೆ ಫ್ಲೈಯಿಂಗ್ ಕಿಸ್ ನೀಡುವುದನ್ನು ನಾವು ಕಾಣಬಹುದಾಗಿದೆ.


ಈ ವಿಡಿಯೋ ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರರು ಆಕೆಯ ಡ್ಯಾನ್ಸ್ ಗೆ ಬೆರಗಾಗಿದ್ದರೆ ಇನ್ನೂ ಕೆಲವರು ಈ ಕೃತ್ಯವನ್ನು ಮೂರ್ಖತನ ಮತ್ತು ಅಪಾಯಕಾರಿ ಎಂದು ಕರೆದಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.