ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಗಳ ಮಹಾಪೂರವೇ ಕಂಡುಬರುತ್ತದೆ. ಹೀಗಿರುವಾಗ ಅಲ್ಲಿ ಕಂಡು ಬರುವ ಕೆಲ ದೃಶ್ಯಗಳು ಮರೆಯಲಾಗದ ಅನುಭವ ನೀಡುತ್ತವೆ. ಅಷ್ಟೇ ಅಲ್ಲ ನೋಡಿದ ಬಳಿಕ ಜನರಿಗೆ ಅವರ ಸಂಗಾತಿಯ ನೆನಪನ್ನು ಕೂಡ ತರಿಸುತ್ತವೆ. ಪ್ರಸ್ತುತ ಇಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಹೊಸದಾಗಿ ಮದುವೆಯಾದ ಜೋಡಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಜೋಡಿ ಮೊದಲ ರಾತ್ರಿ ರೊಮ್ಯಾಂಟಿಕ್ ಮೂಡ್ ನಲ್ಲಿದ್ದಾರೆ. (Viral News In Kannada)

COMMERCIAL BREAK
SCROLL TO CONTINUE READING

ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನವವಿವಾಹಿತ ದಂಪತಿ ಜೋಡಿಗಳ ರೊಮಾನ್ಸ್ ಅನ್ನು ನೀವು ನೋಡಬಹುದು. ಜನರೂ ಕೂಡ ಇದಕ್ಕೆ ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಪತಿ ಮಡದಿಯ ಆಭರಣಗಳನ್ನು ತೆಗೆಯುತ್ತಿದ್ದು, ಮಧ್ಯದಲ್ಲಿ ಇಬ್ಬರ ರೊಮಾನ್ಸ್ ಕೂಡ ನಡೆಸುತ್ತಿದ್ದಾರೆ. ಕೆಲವರು ಈ ವಿಡಿಯೋಗೇ ತುಂಬಾ ಕೆಟ್ಟದಾಗಿ ರಿಯಾಕ್ಷನ್ ನೀಡುತ್ತಿದ್ದು, ಮೊದಲ ರಾತ್ರಿ ತುಂಬಾ ಖಾಸಗಿ ಕ್ಷಣಗಳ ರಾತ್ರಿಯಾಗಿರುತ್ತದೆ ಎಂದು ಹೇಳಿ ಇಂತಹ ಕೆಲಸ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಇದು ಅವರಿಬ್ಬರ ನಡುವಿನ ಪ್ರೀತಿಯಾಗಿದೆ ಎಂದು ಹೇಳುತ್ತಿದ್ದಾರೆ. 

ಖುದ್ದು ನವವಿವಾಹಿತ ದಂಪತಿಗಳೆ ಈ ವಿಡಿಯೋ ಹಂಚಿಕೊಂಡಿದ್ದಾರೆ
ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋಗೇ ಜನರು ವ್ಯಾಪಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ವಿಡಿಯೋಗೇ ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರ 'ಭಾಯ್ ... ನೀನು ಮೂಡೇ ಹಾಳು ಮಾಡಿದೆ' ಎಂದು ಬರೆದುಕೊಂಡರೆ, ಮತ್ತೊಬ್ಬರು 'ಭಾಯ್ ... ಕೋಣೆಯಲ್ಲಿ ರೊಮಾನ್ಸ್ ಮಾಡಿ, ಕ್ಯಾಮೆರಾ ಮುಂದಲ್ಲ' ಎಂದಿದ್ದಾರೆ. ಈ ವಿಡಿಯೋ ಇದುವರೆಗೆ 2 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ. ಈ ವಿಡಿಯೋವನ್ನು @Toxicity_ _ _ _ _ _ _' ಹೆಸರಿನ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ.  ಹೀಗಿರುವಾಗ ವಿಡಿಯೋಗೇ ನಿಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ವಿಭಾಗದಲ್ಲಿ ಕೊಡಲು ಮರೆಯಬೇಡಿ.


ಇಲ್ಲಿದೆ ಆ ವೈರಲ್ ವಿಡಿಯೋ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ