Viral Video: ಬೇರೆ ಮಹಿಳೆ ಜೊತೆ ಸರಸ, ರೆಡ್‌ಹ್ಯಾಂಡ್ ಆಗಿ ಪತಿಯನ್ನು ಹಿಡಿದ ಮಾಜಿ `ಮಿಸ್ ವೈಜಾಗ್` ನಕ್ಷತ್ರ!
Former Miss Vizag Nakshatra Viral Video: ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಇರುವಾಗಲೇ ``ರೆಡ್ ಹ್ಯಾಂಡ್`` ಆಗಿ ಹಿಡಿದ ``Miss Vizag`` ನಕ್ಷತ್ರ ಅವರು ಕ್ಯಾಮೆರಾ ಮುಂದೆಯೇ ತ್ರಿಪುರಾಣ ವೆಂಕಟ ಸಾಯಿ ತೇಜಾಗೆ ಕಪಾಳಮೋಕ್ಷ ಮಾಡಿದ್ದಾರೆ.
Former Miss Vizag Nakshatra Viral Video: ಆಫೀಸ್‌ನಲ್ಲಿ ಬೇರೆ ಮಹಿಳೆಯ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಪತಿಯನ್ನು ಮಾಜಿ ʼಮಿಸ್ ವೈಜಾಗ್ʼ ನಕ್ಷತ್ರ ಅವರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವಿಡಿಯೋ ಇದಿಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು, ಮಾಜಿ ಸುಂದರಿ ವೈಜಾಗ್ ನಕ್ಷತ್ರ ಅವರ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪತಿ ಬೇರೊಬ್ಬ ಮಹಿಳೆಯ ಜೊತೆಗೆ ಆಫೀಸ್‌ನಲ್ಲೇ ಸರಸ ಸಲ್ಲಾಪದಲ್ಲಿ ತೊಡಗಿದ್ದನ್ನು ಅವರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇದನ್ನೂ ಓದಿ: ಕೇವಲ ₹200ಕ್ಕೆ ಸ್ಟಂಟ್ ಮಾಡ್ತಾಯಿದ್ದ ದುನಿಯಾ ವಿಜಯ್ ಹೀರೋ ಆಗಿದ್ದು ಹೇಗೆ ಗೊತ್ತಾ..?
ಮೇ 31ರಂದು ವಿಶಾಖಪಟ್ಟದಲ್ಲಿರುವ ಶೂಟಿಂಗ್ ಕಚೇರಿಯಲ್ಲಿ ನಕ್ಷತ್ರ ಅವರ ಪತಿ, ನಟ-ನಿರ್ಮಾಪಕ ತ್ರಿಪುರಾಣ ವೆಂಕಟ ಸಾಯಿ ತೇಜಾ ಬೇರೊಬ್ಬ ಮಹಿಳೆಯ ಜೊತೆಗಿದ್ದರಂತೆ. ಈ ವಿಷಯ ತಿಳಿಯುತ್ತಿದ್ದಂತೆ ನಕ್ಷತ್ರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ತೆರಳಿ ರೆಡ್ ಹ್ಯಾಂಡ್ ಆಗಿ ಹಿಡಿದು ಬುದ್ಧಿ ಕಲಿಸಿದ್ದಾರೆ.
ಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್.. ನೂರಾರು ಕೋಟಿ ಆಸ್ತಿಗೆ ಒಡತಿ !
ನಕ್ಷತ್ರ ಮಾಡಿರುವ ಎಲ್ಲಾ ಆರೋಪಗಳನ್ನು ತಿರಸ್ಕರಿಸಿರುವ ತೇಜಾ, ʼನನ್ನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದು, ಅವು ನ್ಯಾಯಾಲಯದಲ್ಲಿ ಬಾಕಿ ಇವೆ. ತನ್ನ ಕೋಣೆಯಲ್ಲಿದ್ದ ಮಹಿಳೆಯು ಸಿನಿಮಾದ ಆಡಿಷನ್‌ಗೆ ಬಂದಿದ್ದಳು. ಈ ವೇಳೆ ದಿಢೀರ್ ದಾಳಿ ನಡೆಸಿ ನಮ್ಮ ಮೇಲೆ ನಕ್ಷತ್ರ ಸಿಟ್ಟಿನಿಂದ ಹಲ್ಲೆ ಮಾಡಿದಳು ಅಂತಾ ತೇಜಾ ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ