Viral Video: ಮಗುವಿನ ಮುತ್ತಿಗೆ ಮನ ಸೋತ ಜಿಂಕೆಮರಿ !
Viral Video: ಇತ್ತೀಚೀನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಪ್ರಕೃತಿ ನಡುವೆ ಒಡನಾಟವೇ ಇಲ್ಲದಂತಾಂಗಿದೆ. ಮೊಬೈಲ್ ಹಿಡಿದ ಮಕ್ಕಳು ಪ್ರಪಂಚವನ್ನೇ ಮರೆತು ಪೋನ್ ನೋಡುವ ಕಾಲದಲ್ಲಿ ಇಲ್ಲೊಬ್ಬ ಪುಟ್ಟ ಬಾಲಕ ಹಾಗೂ ಜಿಂಕೆಮರಿಯ ಸ್ನೇಹದ ಕಥೆ ನೀವೆ ನೋಡಿ..

ಪ್ರಸ್ತುತ ಯುಗದಲ್ಲಿ ಚಿಕ್ಕ ಮಕ್ಕಳು ಎದ್ದಾಗಿನಿಂದ ರಾತ್ರಿ ಮಲಗುವ ತನಕ ವಿಡಿಯೋ ಗೇಮ್ ಆಡಿ ಕಾಲ ಕಳೆಯುವ ಮಕ್ಕಳು, ಪ್ರಕೃತಿಯ ಓಡನಾಟವೇ ಇರುವುದಿಲ್ಲ.. ಪ್ರಾಣಿ ಪಕ್ಷಿಗಳ ಸ್ನೇಹವೂ ಸಹವಾಸವೇ ಇರುವುದಿಲ್ಲ. ತೊದಲು ಮಾತನ್ನು ಸಾಕು ಪ್ರಾಣಿಗಳ ಮುಂದೆ ವ್ಯಕ್ತಪಡಿಸುವುದು ಸಹ ಗೊತ್ತಿರುವುದಿಲ್ಲ ಅಷ್ಟರ ಮಟ್ಟಿಗೆ ಪ್ರಾಣಿ ಪಕ್ಷಿಗಳ ಒಡನಾಟದಿಂದ ಮಕ್ಕಳನ್ನು ದೂರ ಇಟ್ಟಿರುತ್ತಾರೆ.
ಇದನ್ನೂ ಓದಿ: Viral Video: ಪತಿಯ ಕೊಬ್ಬು ಕರಗಿಸಲು ಪತ್ನಿ ಕಂಡುಕೊಂಡ ವಿನೂತನ ವಿಧಾನ, ವಿಡಿಯೋ ನೋಡಿ!
ಆದರೆ ಇಲ್ಲೊಬ್ಬ ಮುದ್ದು ಬಾಲಕ ಜಿಂಕೆ ಮರಿಯೊಡನೆ ಸ್ನೇಹ ಬೆಳೆಸಿದ್ದಾನೆ. ಈ ಪುಟ್ಟ ಬಾಲಕನ ಸ್ನೇಹ ಎಷ್ಟರ ಮಟ್ಟಿಗೆ ಎಂದರೆ ಜಿಂಕೆಮರಿಗೆ ಮುತ್ತು ಕೊಟ್ಟು, ತನ್ನ ತೊದಲು ನುಡಿಯನ್ನು ಮರಿ ಜಿಂಕೆಯ ಎದುರು ತೊರುತ್ತಾನೆ ಆ ಮಗುವಿನ ನಡೆಗೆ ಜಿಂಕೆಯೇ ತಲೆಬಾಗಿದೆ.
ಭಕ್ತಾಧಿಗಳ ಗಮನಕ್ಕೆ : 300 ವಿಶೇಷ ದರ್ಶನ ಟಿಕೆಟ್ ಬುಕ್ಕಿಂಗ್ ಪ್ರಾರಂಭhttps://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.