Viral Video: ನೋಡು ನೋಡುತ್ತಿದ್ದಂತೆ..ಮಾರುಕಟ್ಟೆಯಲ್ಲಿ ನುಗ್ಗಿದ ವಾಹನ..! ಗಾಡಿಯ ರಬಸಕ್ಕೆ ಬೆಚ್ಚಿದ ಎಲಾನ್ ಮಾಸ್ಕ್...!
ಈಗ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.ಈ ವಿಡಿಯೋ ಶೇರ್ ಮಾಡಿಕೊಂಡಿರುವ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಇದೊಂದು ಉದ್ದೇಶಪೂರ್ವಕವಾಗಿ ಮಾಡಿರುವ ಸಾಮೂಹಿಕ ಹತ್ಯೆ ಎಂದು ಹೇಳಿದ್ದಾರೆ.
ಬರ್ಲಿನ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ವೊಂದರಲ್ಲಿ ಮಾರುಕಟ್ಟೆಗೆ ಏಕಾಏಕಿ ನುಗ್ಗಿ ಅಲ್ಲಿದ್ದ ಜನರ ಮೇಲೆ ಹಾಯ್ದುಹೋಗಿದೆ.ಈಗ ಈ ವಿಡಿಯೋ ನೋಡಿದ ಜನರು ನಿಜ್ಜಕ್ಕೂ ಬೆಚ್ಚಿ ಬಿದ್ದಿದ್ದಾರೆ, ಕೆಲವರು ಉದ್ದೇಶಪೂರ್ವಕವಾಗಿಯೇ ಚಾಲಕ ಜನರ ಮೇಲೆ ಗಾಡಿಯನ್ನು ಹಾಯಿಸಿದ್ದಾನೆ ಎಂದು ಹೇಳಿದ್ದಾರೆ.
ಈ ರಾಶಿಯವರಿಗೆ ಬರೋಬ್ಬರಿ 20 ವರ್ಷಗಳ ಶುಕ್ರ ದೆಸೆ !ನಿರಂತರ ರಾಜಯೋಗದಿಂದ ಕುಚೇಲ ಕೂಡಾ ಕುಬೇರನಾಗುವ ಕಾಲ ! ಬೆನ್ನ ಹಿಂದೆಯೇ ಇರುವಳು ಮಹಾ ಲಕ್ಷ್ಮೀ
ವೈರಲ್ ಆಗಿರುವ ಈ ವಿಡಿಯೋ ಜರ್ಮನ್ ದೇಶದ ಮಾಗ್ದೆ ಬರ್ಗ್ ನಗರದ್ದು ಎನ್ನಲಾಗಿದೆ.ಕ್ರಿಸ್ಮಸ್ ಹಿನ್ನೆಲೆಯಲ್ಲಿ ತೆರೆದಿದ್ದ ಮಾರ್ಕೆಟ್ ನಲ್ಲಿ ಚಾಲಕ ಯದ್ವಾತದ್ವಾ ವಾಹನ ಚಾಲನೆ ಮಾಡಿದ್ದಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ