Viral Video: ಬಾಯಿ ಚಪ್ಪರಿಸಿ ಮೊಮೊಸ್ ತಿನ್ನುವವರು ಈ ವಿಡಿಯೋ ನೋಡಲೇಬೇಕು!
Momos Viral Video: ಈ ವಿಡಿಯೋ ಮಧ್ಯಪ್ರದೇಶಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
Momos Viral Video: ಅನೇಕರು ಬೀದಿಬದಿ ಸಿಗುವ ಮೊಮೊಸ್ ಅನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಮೊಮೊಸ್ ಅತ್ಯಂತ ಜನಪ್ರಿಯ ಆಹಾರವಾಗಿದ್ದು. ಇಂದು ಅನೇಕರು ಮೊಮೊಸ್ ತಿನ್ನಲು ಇಷ್ಟಪಡುತ್ತಾರೆ. ತುಂಬಾ ಮೃದು ಮತ್ತು ಟೇಸ್ಟಿಯಾಗಿರುವ ಈ ಚೈನೀಸ್ ಶೈಲಿಯ ಖಾದ್ಯ ಭಾರತೀಯರಿಗೂ ತುಂಬಾ ಇಷ್ಟವಾಗಿದೆ.
ಬಾಯಿ ಚಪ್ಪರಿಸಿ ಮೊಮೊಸ್ ತಿನ್ನುವ ಮೊದಲು ಈ ವಿಡಿಯೋ ನೋಡಿ. ಈ ವಿಡಿಯೋ ನೋಡಿದ ಬಳಿಕ ನೀವು ಮೊಮೊಸ್ ತಿನ್ನಲು ಇಷ್ಟಪಡುವುದಿಲ್ಲ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗತ್ತಿದೆ.
ಇದನ್ನೂ ಓದಿ: ಹೈದರಾಬಾದ್ ಪೋಲಿಸರಿಂದ ಏರ್ಪೋರ್ಟ್ ನಲ್ಲಿ ಮಲಯಾಳಂ ಚಿತ್ರ ನಟನ ಬಂಧನ
ವೈರಲ್ ಆಗಿರುವ ಈ ವೀಡಿಯೊದಲ್ಲಿ ಮೊಮೊಗಳನ್ನು ಹೇಗೆ ತಯಾರಿಸಲಾಗುತ್ತದೆ ಅನ್ನೋದರ ಬಗ್ಗೆ ತಿಳಿದುಕೊಳ್ಳಬಹುದು. ಈ ವಿಡಿಯೋ ನೋಡಿದ್ರೆ ನೀವು ಮತ್ತೆ ಮೊಮೊಸ್ ತಿನ್ನಲು ಬಯಸುವುದಿಲ್ಲ. ನೀವು ಬಾಯಿ ಚಪ್ಪರಿಸಿ ತಿನ್ನುವ ಈ ಮೊಮೊಸ್‌ಗಳನ್ನು ತಯಾರಿಸಲು ಬಳಸುವ ಹಿಟ್ಟನ್ನು ಕಾಲುಗಳಿಂದ ತುಳಿದು ತಯಾರಿಸಲಾಗುತ್ತದೆ. ವೈರಲ್ ಆಗಿರುವ ಈ ವಿಡಿಯೋ ನೋಡಿದ್ರೆ ನಿಮಗೆ ವಾಂತಿಯಾಗುತ್ತದೆ.
ಶಕ್ತಿಪೀಠ ಉಜ್ಜಯಿನಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ..! ವಿಡಿಯೋ ವೈರಲ್
ಈ ವಿಡಿಯೋ ಮಧ್ಯಪ್ರದೇಶಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋ ನೋಡಿದ್ರೆ ವಾಕರಿಕೆ ಬರುತ್ತೆ ಅಂತಾ ಕಾಮೆಂಟ್ ಮಾಡಿದ್ದಾರೆ. ಯಾರೇ ಆಗಲಿ ಆರೋಗ್ಯದ ದೃಷ್ಟಿಯಿಂದ ಮೊಮೊಸ್ ತಿನ್ನುವುದನ್ನು ಇಂದಿನಿಂದಲೇ ನಿಲ್ಲಿಸಬೇಕು ಅಂತಾ ಅನೇಕರು ಸಲಹೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.