Salt Making Viral Video: ಒಂದು ಚಿಟಿಕೆ ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಉಪ್ಪು ತಯಾರಿಸುವ ಕೆಲಸ ಸಾಕಷ್ಟು ಸವಾಲಿನದು. ಬಿಳಿ ಉಪ್ಪಾಗಲಿ ಅಥವಾ ಕಪ್ಪು ಉಪ್ಪಾಗಲಿ ಎರಡನ್ನೂ ತಯಾರಿಸುವಾಗ ಕಾರ್ಮಿಕರು ಶ್ರಮವಹಿಸಬೇಕು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಣ್ಣಾ ಎಂದು ಕರೆದವನ ಜೊತೆಯೇ ಮದುವೆ! ಈಗ 2 ಕಂಡೀಷನ್ ಒಪ್ಪಿದ್ರೆ ಮಾತ್ರ ಮಗು ಅಂತಿದ್ದಾಳೆ ಕನ್ನಡದ ಈ ಖ್ಯಾತ ನಟಿ!


ಭಾರತವು ವಿಶ್ವದ ಮೂರನೇ ಅತಿದೊಡ್ಡ ಉಪ್ಪು ಉತ್ಪಾದಕ ದೇಶವಾಗಿದೆ. ಆದರೆ ಈ ಉಪ್ಪನ್ನು ತಯಾರಿಸುವುದನ್ನು ಎಂದಾದರೂ ನೋಡಿದ್ದೀರಾ?  ಅಂದಹಾಗೆ ನಾವಿಂದು ಮಾತನಾಡುತ್ತಿರುವುದು ಕಪ್ಪು ಉಪ್ಪು ತಯಾರಿ ಬಗ್ಗೆ.


ಇದನ್ನೂ ಓದಿ: 108 ಮೀಟರ್ ದೈತ್ಯಾಕಾರದ ಸಿಕ್ಸರ್ ಸಿಡಿಸಿದ ದಿನೇಶ್ ಕಾರ್ತಿಕ್: IPL 2024ರ ಅತಿ ಉದ್ದದ ಸಿಕ್ಸ್


ಕಪ್ಪು ಉಪ್ಪನ್ನು ತಯಾರಿಸುವುದು ಸುಲಭವಲ್ಲ. ಅದನ್ನು ತಯಾರಿಸುವುದು ಕಠಿಣ ಪರಿಶ್ರಮ ಮತ್ತು ಅಪಾಯವನ್ನು ಒಳಗೊಂಡಿರುತ್ತದೆ. ಈ ವೈರಲ್ ವೀಡಿಯೊದಲ್ಲಿ ಕಾಣುತ್ತಿರುವಂತೆ, ಉಪ್ಪನ್ನು ಟ್ರಕ್‌’ನಿಂದ ಅನ್ ಲೋಡ್ ಮಾಡುತ್ತಿರುವುದನ್ನು ಕಾಣಬಹುದು. ಇದು ಬಿಳಿ ಒರಟಾದ ಉಪ್ಪು. ಮೊದಲು ಕುಲುಮೆಯಲ್ಲಿ ಬೆರಣಿಯನ್ನು ಹಾಕಿ ಅದರಿಂದ ಇದ್ದಿಲನ್ನು ತೆಗೆಯಲಾಗುತ್ತದೆ.  ನಂತರ ಕುಲುಮೆಯಲ್ಲಿ ಮಡಕೆಗಳನ್ನು ಜೋಡಿಸಿ ಅದಕ್ಕೆ ಇದ್ದಿಲನ್ನು ಸುರಿಯಲಾಗುತ್ತದೆ. ಆ ಬಳಿಕ ಬಿಳಿ ಉಪ್ಪನ್ನು ತುಂಬುತ್ತಾರೆ. ಸ್ವಲ್ಪ ಸಮಯದ ಬಳಿಕ ಉಪ್ಪಿನ ಬಣ್ಣ ಬದಲಾಗುತ್ತದೆ.24 ಗಂಟೆಗಳ ಕಾಲ ಹಾಗೆಯೇ ಬಿಡಲಾಗುತ್ತದೆ.


ವೈರಲ್ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.