Rat and snake fight video: ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮ ಬದುಕನ್ನು ಉಳಿಸಿಕೊಳ್‌ಳುವುದಕ್ಕಾಗಿ ಹೋರಾಟಗಳನ್ನು ಮಾಡುತ್ತವೆ. ಇದಕ್ಕೆ ಉದಾಹರಣೆಯಂತೆ ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿ ಹಾವೊಂದು ಇಲಿಯನ್ನು ಬೇಟೆಯಾಡಲೆಂದು ಅವಿತು ಕೂತಿರುತ್ತದೆ. ಇದನ್ನೂ ನೋಡಿದ ಇಲಿ ಹಾವಿನ ಮೇಲೆ ತನ್ನ ಕರಾಟೆ ಕಲೆಯನ್ನು ಪ್ರದರ್ಶಿಸುತ್ತದೆ. ಒಂದಲ್ಲ ಎರಡಲ್ಲ ಹಲವು ಭಾರಿ ಈ ಎಲಿ ಹಾವಿಗೆ ತಕ್ಕ ಪಾಠ ಕಲಿಸುತ್ತದೆ.


ಇನ್ನೂ ಎಷ್ಟೇ ಭಾರಿ ಸೋಲು ಕಂಡರು ಸಹ, ಸೋಲನ್ನು ಒಪ್ಪದ ಹಾವಂತೂ ಹಲವು ಸುದೀರ್ಘ ಪ್ರಯತ್ನಗಳ ನಂತರ ಸೋತು ಸುಣ್ಣವಾಗಿ ಜಾಗ ಕಾಲಿ ಮಾಡುತ್ತದೆ. ಇದೀಗ ಈ ವಿಡಿಯೋದಲ್ಲಿ ಇಲಿಯ ಕರಾಟೆ ಕಲೆ ಕಂಡ ನೆಟ್ಟಿಗರು, ಇಲಿಯ ಕುಂಗ್‌ಫೂ ಸ್ಕಿಲ್ಸ್‌ಗೆ ಫಿದಾ ಆಗಿದ್ದಾರೆ.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.