King cobra viral video: ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡ ಭಯಾನಕ ವೈರಲ್ ವೀಡಿಯೊದಲ್ಲಿ ಕಿಂಗ್ ಕೋಬ್ರಾ ಮರದೆತ್ತರಕ್ಕೆ ತಲೆ ಎತ್ತಿ ನಿಂತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ವಿಶ್ವದ ಅತಿ ಉದ್ದದ ವಿಷಕಾರಿ ಹಾವು ಕಿಂಗ್ ಕೋಬ್ರಾ, ವಾಸ್ತವವಾಗಿ ಅಂಜುಬುರುಕವಾಗಿರುವ ಜೀವಿಯಾಗಿದ್ದು, ಸಾಮಾನ್ಯವಾಗಿ ಮನುಷ್ಯರು ಓಡಾಡುವ ಸ್ಥಳದಿಂದ ದೂರವಾಗಿರಲು ಬಯಸುತ್ತದೆ. ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳಿಗೆ ಸ್ಥಳಾವಕಾಶ ಕಲ್ಪಿಸಲು ಹೆಚ್ಚು ಹೆಚ್ಚು ಕಾಡುಗಳನ್ನು ತೆರವುಗೊಳಿಸುವುದು ಹೆಚ್ಚಾಗುತ್ತಿದ್ದಂತೆ ಹಾವುಗಲು ರಸ್ತೆಗಲ ಮೇಲೆ, ಜನ ನಿಬೀಡ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳು ಶುರುವಾಗುತ್ತದೆ. 


ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು


ಭಯಾನಕ ವೀಡಿಯೊದಲ್ಲಿ ಕಿಂಗ್ ಕೋಬ್ರಾ ಒಂದು ತನ್ನ ದೇಹವನ್ನು ಮೇಲಕ್ಕೆತ್ತಿ ಮರದೆತ್ತರಕ್ಕೆ ಎದ್ದು ನಿಂತಿರುವ ದೃಶ್ಯ ಕಾಣಿಸಿಗುತ್ತದೆ. ಅದರ ಬೃಹತ್ ಎತ್ತರದಿಂದ ಇಂಟರ್ನೆಟ್ ಬಳಕೆದಾರರನ್ನು ಬೆಚ್ಚಿಬೀಳಿಸಿದೆ. 


ಇದನ್ನೂ ಓದಿ: Viral video: ಎರಡು ಕಾಲುಗಳಿರುವ ಅಪರೂಪದ ಹಾವನ್ನು ಎಂದಾದರು ನೋಡಿದ್ದೀರಾ? ಇಲ್ಲ ಅಂದ್ರೆ ಈಗಲೇ ನೋಡಿ


ಭಾರತೀಯ ಅರಣ್ಯ ಸೇವೆ (IFS) ಸುಸಂತ ನಂದಾ ಅವರು ರಾಜ ನಾಗರಹಾವಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಸರೀಸೃಪವು ಮಣ್ಣಿನ ಇಳಿಜಾರಿನ ಮೇಲೆ ತನ್ನ ದೇಹವನ್ನು ಹರಡಿಸಿ ಮರದೆತ್ತರಕ್ಕೆ ತಲೆ ಎತ್ತಿ ನಿಂತಿದೆ.


ಇದನ್ನೂ ಓದಿ: Viral video: ಅಬ್ಬಬ್ಬಾ ಏನಿದು ಪ್ರಕೃತಿಯ ವಿಸ್ಮಯ! ಬಾಯ್ತೆರೆದು ಜೋರಾಗಿ ಉಸಿರಾಡುತ್ತಿದೆ ಮರ..ಈ ಅದ್ಭುತ ದೃಶ್ಯ ನೀವೊಮ್ಮೆ ಕಣ್ತುಂಬಿಕೊಳ್ಳಿ


ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ವಿಡಿಯೋ ನೋಡಿ ಬೆರಗಾಗಿದ್ದಾರೆ, ಕಿಂಗ್ ಕೋಬ್ರಾದ ವೈರಲ್ ವೀಡಿಯೊ 515K ವೀಕ್ಷಣೆಗಳನ್ನು ಪಡೆದಿದ್ದು, 1K ಪ್ಲಸ್ ರಿಟ್ವೀಟ್‌ ಹಾಗೂ 6K ಲೈಕ್ಸ್‌ ಪಡೆಉಕೊಂಡಿದೆ. ಇನ್ನೂ ವಿಡಿಯೋ ನೋಡಿ ಶಾಕ್‌ಗೆ ಒಳಗಾದ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ತಮ್ಮ ಗಾಬರಿ ಹೊರಹಾಕಿದ್ದಾರೆ. 


ಇದನ್ನೂ ಓದಿ: viral video: ಮೈಕ್ರೋಸ್ಕೋಪ್‌ನಲ್ಲಿ ನವಿಲುಗರಿ ಹೇಗೆ ಕಾಣುತ್ತೆ ಗೊತ್ತಾ? ರೈನ್‌ಬೋ ಕಲರ್ಸ್‌ನ ಫೆದರ್‌ ನೋಡಿದ್ರೆ ನೀವು ಫಿದಾ ಆಗೋದು ಗ್ಯಾರಂಟಿ


ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಇಂತಹ ವಿಷಕಾರಿ ಸರ್ಪಗಳು ನ ನಿಬೀಡ ಪ್ರದೇಶಗಳಲ್ಲಿ ಕಂಡುಬರುತ್ತಿರುವುದು ನೆಟ್ಟಿಗರನ್ನು ಬೆರಗಾಗುವಂತೆ ಮಾಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.