ಭೂಮಿಯು ಅನೇಕ ರಹಸ್ಯಗಳಿಂದ ತುಂಬಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ.. ಸಾಕಷ್ಟು ವಿಸ್ಮಯಗಳು ಪ್ರತಿದಿನ ಪ್ರಕೃತಿಯಲ್ಲಿ ನಡೆಯುತ್ತಿರುತ್ತವೆ.. ಇದೀಗ ಅಂತದ್ದೇ ಒಂದು ವಿಸ್ಮಯಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ..  


COMMERCIAL BREAK
SCROLL TO CONTINUE READING

ಮಾಂಟೆನೆಗ್ರೊದ ಡೈನೋಸಾ ಗ್ರಾಮದಲ್ಲಿ ಸುಮಾರು 150 ವರ್ಷಗಳಷ್ಟು ಹಳೆಯದಾದ ಹಿಪ್ಪುನೇರಳೆ ಮರವಿದೆ. 1990 ರಿಂದ ಈ ಮರದಿಂದ ನೀರು ಕಾರಂಜಿಗಳ ರೂಪದಲ್ಲಿ ಹೊರಚಿಮ್ಮುತ್ತದೆ... ಜೀವಂತ ಮರಗಳು ನೀರನ್ನು ಹೊರಹಾಕುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ..


Top Private Armies: ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಶಕ್ತಿಶಾಲಿ ಖಾಸಗಿ ಸೇನೆಗಳು ಇವು


ಹಾಗಾಗಿ ಸಂಶೋಧನೆ ಆರಂಭಿಸಿದಾಗ ಈ ಹಿಪ್ಪುನೇರಳೆ ಮರ ಬೆಳೆಯುವ ಹುಲ್ಲುಗಾವಲಿನಲ್ಲಿ ಹಲವಾರು ಭೂಗತ ನೀರಿನ ಬುಗ್ಗೆಗಳಿದ್ದು, ಹೆಚ್ಚುವರಿ ಒತ್ತಡದಿಂದ ಭಾರೀ ಮಳೆಯಾದಾಗಲೆಲ್ಲಾ ಈ ನೀರು ಕಾಂಡದ ಮೂಲಕ ನೀರನ್ನು ಪಂಪ್ ಮಾಡಲು ಪ್ರಾರಂಭಿಸುತ್ತದೆ. 


ಇದು ಬರೋಬ್ಬರಿ 20 ರಿಂದ 25 ವರ್ಷಗಳಿಂದ ನಡೆಯುತ್ತಲೇ ಇದೆ. ವರದಿಯ ಪ್ರಕಾರ, ಸ್ಥಳೀಯ ನಿವಾಸಿಗಳು ಮರವು 150 ವರ್ಷ ಹಳೆಯದು.. ನೆಲದಿಂದ 1.5 ಮೀಟರ್ ಎತ್ತರದಲ್ಲಿ ಮರದ ಕಾಂಡದಿಂದ ನೀರು ಬೀಳಲು ಪ್ರಾರಂಭಿಸುತ್ತದೆ. ಇದು ಪ್ರಕೃತಿಯ ಕೊಡುಗೆಯಾಗಿದೆ ಎಂದು ಹೇಳಿದ್ದಾರೆ.. 


ಇದನ್ನೂ ಓದಿ-ಭೀಕರವಾಗಿದೆ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿ..! 2024 ರಲ್ಲಿ ರಷ್ಯಾ, ಚೀನಾ ಮತ್ತು ಅಮೆರಿಕಕ್ಕೆ ಎದುರಾಗಲಿದೆ ಭಾರಿ ಸಂಕಷ್ಟ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.