Basil Plant : ಸೋಷಿಯಲ್‌ ಮಿಡಿಯಾದಲ್ಲಿ ಬೆರಗಾಗುವವಂತಹ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿರುತ್ತವೆ. ಪ್ರತಿ ದಿನ ಒಂದಲ್ಲ ಒಂದು ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಅವುಗಳನ್ನು ನೋಡಿದಾಗ ಇದು ನಿಜನಾ..? ಸುಳ್ಳಾ..? ಅನ್ನೋ ಪ್ರಶ್ನೆ ಖಂಡಿತ ಕಾಡುತ್ತೆ. ಅಂತದ್ದೇ ಒಂದು ವಿಡಿಯೋ ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಎಲ್ಲರನ್ನು ಚಕಿತಗೊಳಿಸಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಮಧ್ಯಮ ವರ್ಗದ ಕುಟುಂಬದವರಿಗೆ ಸಿಹಿ ಸುದ್ದಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್


ಹಿಂದೂಗಳು ತುಳಸಿಗಿಡವನ್ನು ದೇವರೆಂದು ಪೂಜಿಸುತ್ತಾರೆ. ಹಿಂದುಗಳ ಪ್ರತಿ ಮನೆಯ ಮುಂದೆಯೂ ನಾವು ತುಳಸಿ ಗಿಡವನ್ನು ನೋಡಬಹುದು. ಪ್ರತಿದಿನ ಬೆಳಗಿನ ಜಾವ ತುಳಸಿಯನ್ನು ಪೂಜಿಸಿ ಮುಂದಿನ ಕೆಲಸ ಮಾಡಿದರೆ ಎಲ್ಲ ಕಾರ್ಯಗಳು ವಿಘ್ನ ಬಾರದಂತೆ ನಡೆಯುತ್ತವೆ ಎನ್ನುವುದು ನಂಬಿಕೆ. ಇನ್ನು ಇಂಹರ ಪವಿತ್ರ ಗಿಡ ನೆಟ್ಟಲ್ಲಿಯೇ ತಿರುಗುವುದನ್ನು ನೀವೆನಾದರೂ ನೋಡಿದ್ದೀರಾ..? ಆದರೆ ವೈರಲ್‌ ವಿಡಿಯೋದಲ್ಲಿ ಅಂತದ್ದೊಂದು ದೃಶ್ಯವಿದೆ. 



ಇನ್ನು ಈ ವಿಡಿಯೋ ಬಗ್ಗೆ ಯಾವುದೇ ಮಾಹತಿ ಲಭ್ಯವಿಲ್ಲವಾದರೂ ನೆಟ್ಟಿಗರ ಗಮನ ಸೆಳೆಯುವಲ್ಲಿ ಈ ದೃಶ್ಯ ಯಶಸ್ವಿಯಾಗಿದೆ. ಕೆಲವು ಇದರ ಕೆಳಗೆ ಕೀಟಗಳಿವೆ ಅದಕ್ಕೆ ಅದು ತಿರುಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನಕಲಿ ಎಂದು ಸಂದೇಹ ಪಡುತ್ತಿದ್ದಾರೆ. 


ಇದನ್ನೂ ಓದಿ-Tomato Price: ಗ್ರಾಹಕರಿಗೆ ಸಂತಸದ ಸುದ್ದಿ… ಟೊಮ್ಯಾಟೋ ಬೆಲೆ ಭಾರೀ ಕುಸಿತ! ಕೆಜಿ ಬೆಲೆ ಎಷ್ಟಾಗಿದೆ ಗೊತ್ತಾ?


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ